ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿ ಭಕ್ತ ಸಮಾರಾಧನೆನಾಪೋಕ್ಲು, ಮೇ ೮: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಭಕ್ತಜನ ಸಂಘದ ವತಿಯಿಂದ ನಡೆಸಲಾಗುವ ವಾರ್ಷಿಕ ಭಕ್ತ ಸಮಾರಾಧನೆ ಮತ್ತು ಮಹಾಸಭೆ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್
ಅನುಪಯುಕ್ತ ವಸ್ತುಗಳಿಗೆ ಆಕರ್ಷಕ ರೂಪ ನೀಡುವ ಚರಿತಮಡಿಕೇರಿ, ಮೇ ೮: ಬೇಸಿಗೆಯ ರಜೆಯ ದಿನಗಳನ್ನು ವ್ಯರ್ಥ ಮಾಡದೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅನುಪಯುಕ್ತ ವಸ್ತುಗಳಿಗೆ ಆಕರ್ಷಕ ರೂಪ ನೀಡುವ ಮೂಲಕ ಜೆ.ಎ.ಚರಿತ ಗಮನ ಸೆಳೆದಿದ್ದಾಳೆ. ಮಡಿಕೇರಿಯ
ಕೊಡಗಿನ ಕ್ರೀಡಾಪಟುಗಳಿಗಾಗಿ ಈದ್ ಪ್ರಯುಕ್ತ ದುಬೈನಲ್ಲಿ ವಾಲಿಬಾಲ್ ಪಂದ್ಯಾಟ ಚೆಯ್ಯAಡಾಣೆ, ಮೇ ೮: ದುಬೈಯ ಅಲ್‌ನಾದದಲ್ಲಿರುವ ವಾಲಿಬಾಲ್ ಮೈದಾನದಲ್ಲಿ ಈದ್ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಆರ್‌ವೈಸಿ ಎಮ್ಮೆ ಮಾಡು ತಂಡವು ಕೊಂಡA ಗೇರಿಯ ಫ್ರೋಔಟ್ ತಂಡವನ್ನು
ಮಂಗಳ ಗ್ರಹದಲ್ಲಿ ಕಟ್ಟಡ ನಿರ್ಮಿಸಲು ‘ಸ್ಪೇಸ್ ಬ್ರಿಕ್’ ಆವಿಷ್ಕಾರ ಐಎಸ್ಆರ್ಒ ಹಾಗೂ ಐಐಎಸ್ ಜಂಟಿ ಸಹಯೋಗದಲ್ಲಿ ಸಾಧನೆಭೂಗ್ರಹವನ್ನೇ ತನ್ನ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವ ಮಾನವ ಭವಿಷ್ಯದಲ್ಲಿ ಇತರ ಗ್ರಹಗಳಿಗೆ ಭೇಟಿ ಮಾಡುವುದು ಬಿಡಿ, ಅಲ್ಲೇ ಮೊಕ್ಕಾಂ ಹೂಡಿ ಜೀವನ ಸಾಗಿಸುವ ಸಾಹಸಕ್ಕೂ ಕೈ ಹಾಕುವ
ಒಕ್ಕಲಿಗರ ಸಂಘದ ಅಧ್ಯಕ್ಷರ ಭೇಟಿಮಡಿಕೇರಿ, ಮೇ ೮: ಸುಳ್ಯಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಅವರು ಭೇಟಿ ನೀಡಿದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ.