ಬಿಳಿಗೇರಿಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟಚೆಯ್ಯಂಡಾಣೆ, ಜು. ೨೩: ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ವತಿಯಿಂದ ಎರಡನೇ ವರ್ಷದ ಹಿಂದೂ ಬಾಂಧವರಿಗೆ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟವು ಅರ್ವತ್ತೊಕ್ಲುವಿನ ತುಮುತ್ತಜ್ಜೀರ ಕುಟುಂಬಸ್ಥರ ಗದ್ದೆಯಲ್ಲಿ ಜರುಗಿತು. ಕ್ರೀಡಾಕೂಟವನ್ನು ಕ್ಲಬ್
ಮುಳಿಯ ಜ್ಯುವೆಲ್ಸ್ನಲ್ಲಿ ನಾಳೆಯಿಂದ ೧೦ ದಿನ “ಕಾಸ್ಟ್ ಪ್ರೆöÊಸ್ ಸೇಲ್”ಪುತ್ತೂರು, ಜು. ೨೩: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ “ವೆಚ್ಚದ ಬೆಲೆಗೆ ಮಾರಾಟ” ಯೋಜನೆ ಆರಂಭಿಸಿದ್ದು, ತಾ. ೩೦ರವರೆಗೆ ನಡೆಯಲಿದೆ. ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು ಸೇರಿದಂತೆ
ತಡೆಗೋಡೆ ಕುಸಿದು ಮನೆಗೆ ಹಾನಿಚೆಟ್ಟಳ್ಳಿ, ಜು. ೨೩: ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ ಬದಿಯ ತಡೆಗೋಡೆ ಹರೀಶ್ ಅಯ್ಯಪ್ಪ ಅವರ ಮನೆಗೆ ಬಿದ್ದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ಚೆಟ್ಟಳ್ಳಿ ಗ್ರಾ.ಪಂ.
ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಫೀಮಾ ಕಾರ್ಯಪ್ಪ ಪ್ರತಿಮೆಕಾಯಪಂಡ ಶಶಿ ಸೋಮಯ್ಯಮಡಿಕೇರಿ, ಜು. ೨೨ : ದೇಶದ ರಕ್ಷಣಾಪಡೆಯಲ್ಲಿ ವಿಶೇಷವಾಗಿ ಕೊಡಗು ಗುರುತಿಸಲ್ಪಡುವಲ್ಲಿ ಕಾರಣೀಭೂತರಾಗಿರುವ ದೇಶದ ರಕ್ಷಣಾ ಪಡೆಗಳ ಪಿತಾಮಹ ಖ್ಯಾತಿಯ ಫೀಲ್ಡ್ ಮಾರ್ಷಲ್ ಕೆ.ಎಂ.
ಕೆಟ್ಟು ನಿಂತ ಬಸ್ ಪರದಾಡಿದ ಪ್ರಯಾಣಿಕರು ನಾಪೋಕ್ಲು, ಜು. ೨೨: ನಾಪೋಕ್ಲು - ಮಡಿಕೇರಿ ರಸ್ತೆ ನಡುವಿನ ಬೆಟ್ಟಗೇರಿ ಸಮೀಪದ ತಳೂರು ಮನೆಯ ಬಳಿ ತಿರುವಿನಲ್ಲಿ ಐರಾವತ ಬಸ್ಸೊಂದು ಕೆಟ್ಟುನಿಂತ ಪರಿಣಾಮ ಸುಮಾರು ೬