ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಮೇ ೧೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ವತಿಯಿಂದ ಹತ್ತು ದಿನಗಳ ಕಾಲ
ದೇವಾಲಯ ಸಮಿತಿಗೆ ಆಯ್ಕೆಶನಿವಾರಸಂತೆ, ಮೇ ೧೨: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು- ಬೆಸೂರು ಗ್ರಾಮಗಳ ಶ್ರೀಬಾಲ ತ್ರಿಪುರ ಸುಂದರಿ ದೇವಾಲಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎನ್.ವೈ. ಧರ್ಮಪ್ಪ
ನಾಗರಹೊಳೆ ಉದ್ಯಾನವನ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯಗೋಣಿಕೊಪ್ಪ ವರದಿ, ಮೇ ೧೨: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ನಾಗರಹೊಳೆ ಉದ್ಯಾನವನ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ತಿತಿಮತಿಯಿಂದ ಆನೆಚೌಕೂರು ವರೆಗೆ
ಪೊಲೀಸ್ ಉಪನಿರೀಕ್ಷಕರಿಗೆ ಸನ್ಮಾನ ಪೊನ್ನಂಪೇಟೆ, ಮೇ ೧೨: ಗುಂಡಿಕೆರೆ ಚೇನೋತ್ ಕುಟುಂಬಸ್ಥರ ಕುಟುಂಬ ಸಂಗಮದಲ್ಲಿ ಇತ್ತೀಚೆಗೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಪದೋನ್ನತಿ ಹೊಂದಿರುವ ಕುಟುಂಬದ ಸಿ.ಯು. ಸಾದುಲಿ ಅವರನ್ನು ಸನ್ಮಾನಿಸಿ
ಮಲ್ಲೇಶ್ವರ ದೇವಾಲಯಕ್ಕೆ ರೂ ೫ ಲಕ್ಷ ಅನುದಾನ ರಂಜನ್ಸೋಮವಾರಪೇಟೆ, ಮೇ ೧೨: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಲ್ಲೇಶ್ವರ ದೇವಾಲಯಕ್ಕೆ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ ನೀಡುವುದಾಗಿ ಶಾಸಕ