ಸದುದ್ದೇಶದ ಶಿಬಿರಕ್ಕೆ ರಾಜಕೀಯ ಲಾಭಕ್ಕಾಗಿ ಅಪÀಸ್ವರ

ಮಡಿಕೇರಿ, ಮೇ ೨೨: ಕೊಡಗಿನಲ್ಲಿ ನಡೆದಿರುವ ಭಜರಂಗದಳದ ಪ್ರಶಿಕ್ಷಣವರ್ಗವು ಯುವ ಸಮೂಹಕ್ಕೆ ಉತ್ತಮ ಮಾರ್ಗ ದರ್ಶನ ಮಾಡುವ ಸದುದ್ದೇಶದ ಶಿಬಿರವಾಗಿದ್ದು, ರಾಜಕೀಯಲಾಭಕ್ಕಾಗಿ ವಾಸ್ತವವನ್ನು ಮರೆಮಾಚಿ ಜನರನ್ನು ಹಾದಿತಪ್ಪಿಸುತ್ತಿರುವುದು

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಅಹವಾಲು ಸಲ್ಲಿಸಲು ಅವಕಾಶ

ಮಡಿಕೇರಿ, ಮೇ. ೨೧: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ತಾ. ೨೭ ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಡಿಕೇರಿ

ಅನುಭವ ಮಂಟಪ ಮರು ನಾಮಕರಣಕ್ಕೆ ಒತ್ತಾಯ

ಸೋಮವಾರಪೇಟೆ, ಮೇ ೨೨: ಫೀರ್ ಪಾಶ ಬಂಗಲೆಯನ್ನು ಅನುಭವ ಮಂಟಪವನ್ನಾಗಿ ಪುನರ್ ನಾಮಕರಣಗೊಳಿಸಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಒತ್ತಾಯಿಸಿದೆ. ಈ ಬಗ್ಗೆ ವೇದಿಕೆಯ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್

ಯುವ ಸಂಘಗಳ ಕಾರ್ಯವೈಖರಿ ಸಮಾಜಕ್ಕೆ ಮಾದರಿಯಾಗಲಿ ಸುಕುಮಾರ್

ಮಡಿಕೇರಿ, ಮೇ ೨೨: ಯುವ ಸಂಘಗಳು ಉಪಯುಕ್ತ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿ ಯಾಗಿರಬೇಕೆಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರಪೇಟೆ