ಅಂಬಟ್ಟಿ ಬಳಿ ಹುಲಿದಾಳಿ ಕರು ಬಲಿ ವೀರಾಜಪೇಟೆ, ಮೇ ೨೩: ಹಸು ಹಾಗೂ ಕರುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕರು ಬಲಿಯಾದ ಘಟನೆ ಅಂಬಟ್ಟಿ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ
ಗುಳಿಗರಾಜನ ಕಟ್ಟೆ ಪುನರ್ ಪ್ರತಿಷ್ಠಾಪನೆಮಡಿಕೇರಿ, ಮೇ ೨೩: ತಾಳತ್ತಮನೆಯ ನೇತಾಜಿ ಬಡಾವಣೆಯಲ್ಲಿ ಶ್ರೀ ಗುಳಿಗರಾಜನ ನವೀಕೃತ ಕಟ್ಟೆಯ ಪುನರ್ ಪ್ರತಿಷ್ಠಾಪನೆ ಹಾಗೂ ಗುಳಿಗರಾಜ ದೈವದ ಕೋಲ ಉತ್ಸವ ತಾ. ೨೪ರಂದು ಸಂಜೆ
ನಾಳೆ ಲಸಿಕಾ ಕಾರ್ಯಕ್ರಮಮಡಿಕೇರಿ, ಮೇ ೨೩: ಆರೋಗ್ಯ ಇಲಾಖಾ ವತಿಯಿಂದ ನಗರಸಭೆಯ ಕಾವೇರಿ ಕಲಾಕ್ಷೇತ್ರದಲ್ಲಿ ನಾಗರಿಕರಿಗೆ ಲಸಿಕೆ ನೀಡುತ್ತಿದ್ದು, ತಾ. ೨೫ ರಂದು ಆರೋಗ್ಯ ಇಲಾಖೆಯಿಂದ ನಾಗರಿಕರಿಗೆ ಲಸಿಕೆಯನ್ನು ಕಾವೇರಿ
ಬಿಜಿಎಸ್ ಶಾಲಾ ಪ್ರಾರಂಭೋತ್ಸವ ಮಡಿಕೇರಿ, ಮೇ ೨೩: ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಆರಂಭಿಸಲಾಗಿರುವ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಅಕ್ರಮ ಮದ್ಯ ಮಾರಾಟ ಬಂಧನಶನಿವಾರಸAತೆ, ಮೇ ೨೩: ಸಮೀಪದ ಮಾಲಂಬಿ ಗ್ರಾಮದ ಶೆಡ್‌ನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲAಬಿ ಗ್ರಾಮದ ವ್ಯಾಪಾರಿ ಕೆ.ಕೆ. ರಾಮಚಂದ್ರ