ಜಿಲ್ಲೆಯ ವಿವಿಧೆಡೆ ಕ್ರೀಡಾಕೂಟ ವೀರಾಜಪೇಟೆ: ಸುಳ್ಯದಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೆನ್ ಶಿಟೊರಿಯೊ ಕರಾಟೆ ಅಸೋಸಿಯೇಷನ್ ಸಂಸ್ಥೆಯ ಜಿಲ್ಲಾಮಟ್ಟದ ತರಬೇತುದಾರರಾದ ಕಳ್ಳಿರ ರೇಖಾ ಬೋಪಣ್ಣ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ
ಆಧಾರ್ ನೋಂದಣಿ ಬೀಳ್ಕೊಡುಗೆ ಸಮಾರಂಭ ಮಡಿಕೇರಿ, ನ. ೨೬: ಮಡಿಕೇರಿಯ ಅಂಗನವಾಡಿಗಳಿಗೆ ಸಂಬAಧಿಸಿದ ೦-೬ ವರ್ಷದ ಮಕ್ಕಳ ಆಧಾರ್ ನೋಂದಣಿಯನ್ನು ಮಾಡಲಾಯಿತು. ಅಂಚೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ ನಾಪೋಕ್ಲು, ನ. ೨೬: ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಪೋಕ್ಲು ಇದರ ವತಿಯಿಂದ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರಮದಾನ ಮಾಡಲಾಯಿತು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು
ಸುಬ್ರಹ್ಮಣ್ಯನಿಗೆ ಭಕ್ತಿಯ ನಮನ ವೀರಾಜಪೇಟೆ: ವೀರಾಜಪೇಟೆಯ ಅಮ್ಮತ್ತಿ ಒಂಟಿಯAಗಡಿ ಸಮೀಪದ ಬೈರಂಬಾಡ ಸೇರಿದಂತೆ ಜಿಲ್ಲೆಯ ಹಲವೆಡೆ ಸಂಭ್ರಮದಿAದ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು. ತಳಿರು-ತೋರಣಗಳಿಂದ ಶೃಂಗರಿಸಿದ ದೇಗುಲಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಕೊಡಗಿನ
‘ವನಸಿರಿಯ ನಡುವೆ ಮಾದೇಶ್ವರನಿಗೆ ದೇವನೆಲೆ’ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ನ. ೨೫ : ದ. ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಪಟ್ಟಣದ ಅನತಿ ದೂರದಲ್ಲಿರುವ ದೇವನೂರು ಬಳಿ ಮಾದೇಶ್ವರ ದೇವಾಲಯ ನಿರ್ಮಾಣವಾಗುತ್ತಿದ್ದು ಮುಂದೆ ಈ