ಸೂಪರ್ ೪ನಲ್ಲಿ ಭಾರತಕ್ಕೆ ಶುಭಾರಂಭಇAಡೋನೇಷ್ಯ, ಮೇ ೨೮: ಇಂಡೋನೇಷ್ಯದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ೪ ಹಂತದಲ್ಲಿ ಭಾರತ ಪುರುಷರ ಹಾಕಿ ತಂಡ ಶುಭಾರಂಭಗೊಳಿಸಿದೆ. ಜಪಾನ್ ರಾಷ್ಟçದ ವಿರುದ್ಧ
ಮಡಿಕೇರಿ ಕೊಡವ ಸಮಾಜ ಚುನಾವಣೆಮಡಿಕೇರಿ, ಮೇ ೨೮: ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿನ ಕೊಡವ ಸಮಾಜದ ಮುಂದಿನ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ಖಚಿತವಾಗಿದೆ. ಈಗಾಗಲೇ ಸಮಾಜಕ್ಕೆ ಚುನಾವಣಾ ವೇಳಾ
ಕಾವೇರಿ ಕಥನದ ನಡುವೆ ಚಿಂತನ ಮಂಥನದ ಭಾಗ ೨ಕಾವೇರಿ ಮಾತೆಯ ಆದರ್ಶ ಪಾಲನೆ; ನದಿ ಪ್ರದೇಶದಲ್ಲಿ ನೈರ್ಮಲ್ಯ ನಮ್ಮ ಹೊಣೆ ಧರ್ಮದ ತಿರುಳನ್ನು ಅರಿಯದೆ, ಗ್ರಂಥಗಳನ್ನು ಅಧ್ಯಯನ ,ಮಾಡದೆ. ದಾರ್ಶನಿಕರ ನೈಜ ಉಪದೇಶ, ಅಮೃತವಾಣಿಗಳನ್ನು ತಿಳಿದುಕೊಳ್ಳದೆ, “ನಮ್ಮ ಧರ್ಮ
ಶ್ರೀ ಮುತ್ತಪ್ಪ ದೇವಾಲಯದ ಬ್ರಹ್ಮಕಲಶೋತ್ಸವ ಸಂಪನ್ನಸೋಮವಾರಪೇಟೆ, ಮೇ ೨೮: ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಸಮೀಪವಿರುವ ಶ್ರೀಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿವಿಧ
ತಹಶೀಲ್ದಾರ್ ಎದುರು ಸಮಸ್ಯೆಗಳನ್ನು ತೆರೆದಿಟ್ಟ ತೋಳೂರುಶೆಟ್ಟಳ್ಳಿ ಗ್ರಾಮಸ್ಥರುಸೋಮವಾರಪೇಟೆ, ಮೇ ೨೮: ಕಂದಾಯ ಇಲಾಖೆ ವತಿಯಿಂದ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು, ತಾಲೂಕು ತಹಶೀಲ್ದಾರ್ ಎದುರು ತಮ್ಮ ಸಮಸ್ಯೆಗಳನ್ನು