ಅರ್ಜಿ ಆಹ್ವಾನಮಡಿಕೇರಿ, ನ. ೨೪: ಕಂದಾಯ ಇಲಾಖೆಗೆ ಸಂಬAಧಿಸಿದ ವ್ಯಾಜ್ಯದಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು
ಬ್ಯಾಂಕ್ ಉಪನೋAದಣಾಧಿಕಾರಿ ಕಚೇರಿಯಿಂದ ರೈತರಿಗೆ ಅನ್ಯಾಯ ಆರೋಪಸೋಮವಾರಪೇಟೆ, ನ. ೨೪: ಜಮೀನಿನ ಮೇಲೆ ಸಾಲ ಪಡೆದು ಅದನ್ನು ತೀರಿಸಿದ ರೈತರಿಗೆ ಬ್ಯಾಂಕ್ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಅನ್ಯಾಯವಾಗುತ್ತಿದ್ದು, ಋಣಭಾರ ಕಾಲಂನಿAದ ಸಾಲದ ಮಾಹಿತಿಯನ್ನು
ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗಬಾರದು ವಾಮನ್ ಶೆಣೈಮಡಿಕೇರಿ, ನ. ೨೪: ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗದ ಹಾಗೆ ಸೇವೆ ಮಾಡಿದರೆ ಅದು ಸಾರ್ಥಕ ಸೇವೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕರ್ನಾಟಕ
ಎಸ್ಎಸ್ಎಫ್ ಕೊಡಗು ಜಿಲ್ಲಾ ಪ್ರತಿಭೋತ್ಸವಕ್ಕೆ ತೆರೆ ಕಡಂಗ, ನ. ೨೪: ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ರಾಜ್ಯ ಸಮಿತಿಯು ವಿವಿಧ ಘಟಕಗಳಲ್ಲಿ ಎರಡು ವರ್ಷಕ್ಕೊಮ್ಮೆ
ಡಿ ೨೧ ರಿಂದ ವಿಪಿಎಲ್ ಸೀಸನ್ ೨೦೨೧ ವೀರಾಜಪೇಟೆ, ನ. ೨೪: ಯೂತ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆ ವೀರಾಜಪೇಟೆ, ಹೋಂ ಸಿನಿಮಾಸ್ ಮೈಸೂರು ಪ್ರಮುಖ ಪ್ರಯೋಜಕತ್ವದೊಂದಿಗೆ ವಿ.ಪಿ.ಎಲ್. ಸೀಸನ್ - ೨೦೨೧ ಕ್ರಿಕೆಟ್ ಹಬ್ಬಕ್ಕೆ ಪೆರುಂಬಾಡಿ