ಹಿಂದೂ ಸಮಾಜ ಸಾಮರಸ್ಯದಿಂದ ಬದುಕಬೇಕು ನಾಪೋಕ್ಲು, ಫೆ. ೬: ಪ್ರಸ್ತುತ ಹಿಂದೂ ಸಮಾಜ ಪರಸ್ಪರ ಸಾಮರಸ್ಯತೆಯಿಂದ ಬದುಕನ್ನು ಕಾಣುವಂತಾಗಬೇಕೆAದು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಕುಟುಂಬ ಪ್ರಮೋದನ್ ಪ್ರಮುಖ್ ಟಿ.ಸಿ. ಚಂದ್ರನ್
ತಾ ೯ ರಂದು ಪ್ರತಿಭಟನೆ ಮಡಿಕೇರಿ, ಫೆ. ೬: ಕರ್ನಾಟಕ ರಾಜ್ಯ ದÀಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾ. ೯ ರಂದು ಪ್ರತಿಭಟನಾ ಮೆರವಣಿಗೆ ನಡೆಯಲಿದೆ
ಪೊನ್ನಂಪೇಟೆಯಲ್ಲಿ ನಾಳೆ ಹಿಂದೂ ಸಂಗಮ ಪೊನ್ನAಪೇಟೆ, ಫೆ. ೬: ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ಸಂಬAಧ ಪೊನ್ನಂಪೇಟೆಯಲ್ಲಿ ತಾ. ೮ ರಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ
ವಿವಿಧೆಡೆ ದಿಢೀರ್ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಮಡಿಕೇರಿ, ಫೆ. ೬: ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ,
ಇಂದು ದತ್ತಿ ಕಾರ್ಯಕ್ರಮ ಶನಿವಾರಸಂತೆ, ಫೆ. ೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕಸಾಪ, ಕೊಡ್ಲಿಪೇಟೆ ಹೋಬಳಿ ಕಸಾಪ ಹಾಗೂ ಬೆಸೂರು ಸರ್ಕಾರಿ ಪ್ರೌಢಶಾಲೆ ಸಂಯುಕ್ತಾ ಶ್ರಯದಲ್ಲಿ ದಿ.