ಜಿಲ್ಲೆಯಲ್ಲಿ ವಾಹನ ನಿಲುಗಡೆ ನೂತನ ಆದೇಶ ಪ್ರಕಟ

(ನಿನ್ನೆಯ ಸಂಚಿಕೆಯಿAದ) ಮೂರ್ನಾಡು ನಗರದ ಮುಖ್ಯ ರಸ್ತೆಯಲ್ಲಿ PಂಖಏIಓಉ ಮೂರ್ನಾಡು ೨೭ (Sಊ-೨೭) ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನಿನ ಮುಖ್ಯ ರಸ್ತೆಯ ಎಡಭಾಗದಲ್ಲಿ ಪ್ರಶಾಂತ್‌ರವರ ಮನೆಯಿಂದ ಬಡುವಂಡ

ಆಧಾರ್ ಲಿಂಕ್ ಮಾಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಚಾಲನೆ

ಮಡಿಕೇರಿ, ಆ. ೨: ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ

ಆಲೂರು ಸಿದ್ದಾಪುರದಲ್ಲಿ ಪತ್ರಿಕಾ ದಿನಾಚರಣೆ

ಸೋಮವಾರಪೇಟೆ, ಆ. ೨: ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮವು ಸವಾಲಿನ ಕ್ಷೇತ್ರವಾಗಿದ್ದು, ಪತ್ರಕರ್ತರ ಸಾಮಾಜಿಕ ಭದ್ರತೆಗಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಸರ್ಕಾರ ಕ್ರಮ ವಹಿಸಬೇಕೆಂದು ಕಾರ್ಮಿಕ

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಸೋಮವಾರಪೇಟೆ, ಆ. ೨: ‘ಯಾರೂ ಕದಿಯಲಾರದ ಸಂಪತ್ತೆAದರೆ ಅದು ವಿದ್ಯೆ ಮಾತ್ರ; ಪೋಷಕರು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪುಗೊಳಿಸಬೇಕು’ ಎಂದು ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ