ಮಲೆಯಾಳಿ ಹಿಂದೂ ಸಮಾಜದ ಮಹಾಸಭೆ

ಸುಂಟಿಕೊಪ್ಪ, ಅ. ೨೬ : ಮಲೆಯಾಳಿ ಹಿಂದೂ ಸಮಾಜದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವಿ.ಎ. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸುಂಟಿಕೊಪ್ಪದ ಗುಂಡುಕುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ನಡೆದ

ಜಿಲ್ಲೆಯಲ್ಲಿ ೫ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಅ.೨೬: ಜಿಲ್ಲೆಯಲ್ಲಿ ಮಂಗಳವಾರ ೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೪ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೦೧ ಪ್ರಕರಣ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ರೋಟರಿಯಿಂದ ಪೋಲಿಯೋ ನಿರ್ಮೂಲನೆ ಬಗ್ಗೆ ಜಾಗೃತಿ ಜಾಥಾ

ಸೋಮವಾರಪೇಟೆ, ಅ. ೨೬: ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ದ್ವಿಚಕ್ರ ವಾಹನ ಚಾಥಾ ನಡೆಯಿತು. ಇಲ್ಲಿನ ಜೇಸೀ ವೇದಿಕೆ

ಕರಿಮೆಣಸು ಧಾರಣೆಯಲ್ಲಿ ಒಂದಷ್ಟು ಏರಿಕೆ

ಮಡಿಕೇರಿ, ಅ. ೨೬: ತೀರಾ ಬೆಲೆ ಕುಸಿತ, ಫಸಲು ಹಾನಿಯಿಂದಾಗಿ ಕಂಗೆಟ್ಟಿದ್ದ ಬೆಳೆಗಾರರಲ್ಲಿ ಪ್ರಸ್ತುತ ಕರಿಮೆಣಸಿನ ಬೆಲೆಯಲ್ಲಿ ಒಂದಷ್ಟು ಹೆಚ್ಚಳ ಕಂಡುಬರುತ್ತಿರುವುದು ತುಸು ಸಂತಸ ಮೂಡಿಸಿದೆ. ಕಳೆದ