ಜಿಲ್ಲೆಯ ಹಿತ ಕಾಯಲು ಸರಕಾರ ಬದ್ಧ ಜಲಸ್ಫೋಟದ ಕಾರಣ ತಿಳಿಯಲು ತಜ್ಞರ ನೆರವು

ಮಡಿಕೇರಿ, ಆ. ೮: ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸುವ ಅನಾಹುತಗಳನ್ನು ಎದುರಿಸಲು ಸರಕಾರ ಜಿಲ್ಲಾಡಳಿತಕ್ಕೆ ಅಗತ್ಯ ಅನುದಾನ ನೀಡಿದ್ದು, ಹೆಚ್ಚುವರಿ ಹಣ ಖಾತೆಯಲ್ಲಿದೆ. ಜಿಲ್ಲೆಯ ಹಿತ ಕಾಯಲು

ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

ಬೆಂಗಳೂರು, ಆ. ೮: ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕೊಡಗಿನ ವೀರಾಜಪೇಟೆ ಮೂಲದ

ವರ್ಷಧಾರೆಗೆ ನಲುಗುತ್ತಿರುವ ಜಿಲ್ಲೆ ವ್ಯಾಪಕ ಹಾನಿ

ಮಡಿಕೇರಿ, ಆ. ೮: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ನಲುಗುವಂತಾಗಿದ್ದು, ವ್ಯಾಪಕ ಹಾನಿಗಳು ಘಟಿಸುತ್ತಿವೆ. ಬಹುತೇಕ ಇಡೀ ಜಿಲ್ಲೆ ಆಶ್ಲೇಷಾ ಮಳೆಯ ಆರ್ಭಟವನ್ನು ಎದುರಿಸುತ್ತಿದ್ದು,

ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಮಾರಾಟ ಈರ್ವರ ಬಂಧನ

ನಾಪೋಕ್ಲು, ಆ. ೮: ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಅಸ್ಸಾಮಿ ಕಾರ್ಮಿಕರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮಾಲು ಸಹಿತ ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲು ಸಂತೆ

ಕಾಮನ್ವೆಲ್ತ್ ಕ್ರೀಡೆ ಭಾರತಕ್ಕೆ ನಾಲ್ಕನೇ ಸ್ಥಾನ

ಬರ್ಮಿಂಗ್ ಹ್ಯಾಮ್, ಆ. ೮: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆ ಚಿನ್ನದ ಪದಕ ಬಂದಿದೆ. ಬ್ಯಾಡ್ಮಿಂಟನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷö್ಯ ಸೇನ್ ಚಿನ್ನದ ಪದಕ ಗೆದ್ದಿದ್ದಾರೆ.