ಕೇರಳ ರಾಜ್ಯದ ಲಾಟರಿ ಮಾರಾಟ ಬಂಧನಪೊನ್ನAಪೇಟೆ, ಆ. ೧೦: ಪೊನ್ನಂಪೇಟೆಯಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟು ಮಾರಾಟ ಮಾಡುತ್ತಿದ್ದ ನಾಲ್ಕೇರಿ ಗ್ರಾಮದ ತೀಯರ ವೇಣು (೫೦) ಎಂಬವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಇಂದು
ಪಾಳುಬಿದ್ದ ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಅನುದಾನ ಸಚಿವ ಜೆಸಿ ಮಾಧುಸ್ವಾಮಿಮಡಿಕೇರಿ, ಆ. ೯: ಕೊಡಗು ಜಿಲ್ಲೆಯಲ್ಲಿ ಪಾಳುಬಿದ್ದ ಕೆರೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರೂ. ೧೦ ರಿಂದ ೧೧ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು
ಮನೆಗಳ ಬಳಿ ಘೀಳಿಟ್ಟಿದ್ದು ಕಾಡಾನೆಯೇ ಸಾಕಾನೆಯೇಸಿದ್ದಾಪುರ, ಆ. ೯: ನಿರಂತರ ಕಾಡಾನೆಗಳ ಹಾವಳಿಯಿಂದ ಆತಂಕದ ದಿನಗಳನ್ನು ಕಳೆಯುತ್ತಿದ್ದ ನೆಲ್ಲಿಹುದಿಕೇರಿಯ ಮಂದಿಗೆ ಇಂದು ಎದುರಾದ ಒಂಟಿ ಸಲಗದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸುಮಾರು ೮೦೦ಕ್ಕೂ ಅಧಿಕ
ಉತ್ತಮ ವಿನ್ಯಾಸದೊಂದಿಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಡಾ ಬಿಸಿ ಸತೀಶಮಡಿಕೇರಿ, ಆ. ೯: ಕರ್ನಾ ಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ ಸ್ಟೆಪ್ಸ್ ) ವತಿಯಿಂದ
ಮಹರ್ಷಿ ಭಗೀರಥ ಜಯಂತ್ಯೋತ್ಸವಕುಶಾಲನಗರ, ಆ. ೯: ಕುಶಾಲನಗರ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಮಹರ್ಷಿ ಭಗೀರಥ