ಗ್ರಂಥಾಲಯ ದಿನಾಚರಣೆ ಪೊನ್ನಂಪೇಟೆ, ಆ. ೧೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಗ್ರಂಥಾಲಯದಲ್ಲಿ ರಾಷ್ಟಿçÃಯ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಗ್ರಂಥಾಲಯ ಪಿತಾಮಹ ಡಾ.
ಚದುರಂಗ ಆಡೋಣ ಅಭಿಯಾನಪೊನ್ನಂಪೇಟೆ, ಆ. ೧೫: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಓದುವ ಬೆಳಕು ಕಾರ್ಯಕ್ರಮದ ಗ್ರಾಮ ಚದುರಂಗ ಆಡೋಣ ಅಭಿಯಾನದಡಿಯಲ್ಲಿ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ಚದುರಂಗ ಸ್ಪರ್ಧೆಗೆ
ಸಹ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ನೇಮಕ ಸೋಮವಾರಪೇಟೆ, ಆ. ೧೫ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಿ.ಪಿ. ಧರ್ಮಪ್ಪ ಆಯ್ಕೆಯಾದರು. ಇಲ್ಲಿನ ಸಮೂಹ ಸಂಪನ್ಮೂಲ
ಶೈಕ್ಷಣಿಕ ಸಾಲ ಯೋಜನಾ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಆ. ೧೫: ಪ್ರಸಕ್ತ ಸಾಲಿಗೆ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ನೇರ ಸಾಲ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸೌಲಭ್ಯ
ಸಂಕಷ್ಟಗಳ ನಡುವೆ ಭಾರತದ ಸಾಧನೆ ಹೆಮ್ಮೆಯ ವಿಚಾರ – ಅರ್ಚನ ಭಟ್ವೀರಾಜಪೇಟೆ, ಆ. ೧೫: ಹಲವು ಸಂಕಷ್ಟಗಳ ನಡುವೆ ಭಾರತ ದೇಶ ಇಂದು ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆದುಕೊಂಡಿರುವುದು ಇಡೀ ದೇಶದ ಜನರು ಹೆಮ್ಮೆ ಪಡುವ ವಿಚಾರ ಎಂದು