ಸಹಕಾರ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯ ಬೀನಾ ಬೊಳ್ಳಮ್ಮ ಮಡಿಕೇರಿ, ಆ. ೧೫: ಸಹಕಾರ ಸಂಘಗಳು ಸಹಕಾರ ಸಂಘಗಳ ಕಾಯ್ದೆ, ಕಾನೂನಿನಡಿಯಲ್ಲಿ ನೋಂದಣಿಯಾಗಿ ಸಹಕಾರ ತತ್ವಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಕಾನೂನಿನ ವ್ಯಾಪ್ತಿಯಡಿಯಲ್ಲಿ ಮಾಡುತ್ತವೆ. ಜಿಲ್ಲೆಯಲ್ಲಿ
ಕೊಡವ ಸಂಸ್ಕೃತಿ ಉಳಿಸಲು ಮಕ್ಕಳಿಗೂ ಕಲಿಸುವಂತಾಗಬೇಕು ಮಂಜು ಚಿಣ್ಣಪ್ಪವೀರಾಜಪೇಟೆ, ಆ. ೧೫: ಕೊಡಗಿನ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಕೊಡವರು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನÀಮ್ಮ ಮಕ್ಕಳಿಗೂ ಕೊಡವ ಸಂಸ್ಕೃತಿಯನ್ನು
ಕೂಡುಮಂಗಳೂರು ಏತ ನೀರಾವರಿ ಯೋಜನೆ ಸಚಿವ ಮಾಧುಸ್ವಾಮಿ ಪರಿಶೀಲನೆ ಹೆಬ್ಬಾಲೆ, ಆ. ೧೫: ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ಕಾವೇರಿ ನದಿ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಅನುಷ್ಠಾನ ಗೊಂಡಿದ್ದ ಕೂಡುಮಂಗಳೂರು ಏತ ನೀರಾವರಿ ಯೋಜನೆಯ ಅಭಿವೃದ್ಧಿಗೆ
ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಪ್ರತಿಭಟನೆಗೋಣಿಕೊಪ್ಪಲು, ಆ. ೧೫: ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕೇಂದ್ರ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಅರೆಬೆತ್ತಲೆ ಮೆರವಣಿಗೆ ಹಾಗೂ ಧರಣಿ ನಡೆಸುವ ಮೂಲಕ ತಮಗೆ
ಕರಾಟೆಯಲ್ಲಿ ಪದಕಚೆಟ್ಟಳ್ಳಿ, ಆ. ೧೫: ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟಿçÃಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ‘ಶಿಪ್’ನಲ್ಲಿ ಕೊಡಗಿನ ಉಳುವಂಗಡ ಅಮಿತ್ ಬೋಪಣ್ಣ ಕಂಚಿನ