ಮನೋಸ್ಥೆöÊರ್ಯ ಜನರ ವಿಶ್ವಾಸ ಗಳಿಸಿ ಉತ್ತಮ ಕೆಲಸ ಮಾಡಬೇಕು

ಭಾಗಮಂಡಲ, ಆ. ೧೫: ಯಾವುದೇ ಊರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಅಡೆತಡೆಗಳು ಬರುವುದು ಸಹಜ; ಆದರೆ ಅದನ್ನು ಎದುರಿಸುವ ಮನೋಸ್ಥೆöÊರ್ಯ ಹಾಗೂ ಆ ಊರಿನ ಜನರ ವಿಶ್ವಾಸ

ತಾ ೨೨ ರಂದು ಜಿಲ್ಲೆಯಾದ್ಯಂತ ಜಾನಪದ ದಿನಾಚರಣೆ

ಮಡಿಕೇರಿ, ಆ. ೧೫: ಆಗಸ್ಟ್ ೨೨ ವಿಶ್ವ ಜಾನಪದ ದಿನವಾಗಿದ್ದು, ಅಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಘಟಕಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು

ಹಾಸನ ಕೊಡಗು ಗಡಿ ಭಾಗದಲ್ಲಿ ನಿರಂತರ ಪ್ರವಾಸಿಗರ ಸುಲಿಗೆ

(ವರದಿ: ಕೋವರ್ ಕೊಲ್ಲಿ ಇಂದ್ರೇಶ್) ಕಣ್ಣು ಹಾಯಿಸಿದಷ್ಟೂ ಹಚ್ಚ ಹಸಿರಿನ ನಿತ್ಯ ಹರಿದ್ವರ್ಣ ಅರಣ್ಯದ ಹೊದಿಕೆ, ಮೋಡಗಳಿಗೆ ಮುತ್ತಿಕ್ಕುವಂತಿರುವ ಹತ್ತಾರು ಬೆಟ್ಟಗಳು, ಆ ಗಿರಿ ಕಂದರಗಳ ನಡುವೆ ಹರಿಯುವ