ಶಾಲೆಗಳ ಸಮೀಪದಲ್ಲಿ ಓಡಾಡುತ್ತಿರುವ ಕಾಡಾನೆಗಳುಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ ಮಡಿಕೇರಿ, ಆ.೧೭: ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಜಿಲ್ಲೆಯ ವಿವಿಧೆಡೆಯ ಶಾಲೆಗಳ ಪಕ್ಕದಲ್ಲೇ ಕಾಡಾನೆಗಳು ಓಡಾಡುತ್ತಿರುವುದರಿಂದ ಪೋಷಕರು
ಡಿದೇವರಾಜು ಅರಸು ಜಯಂತಿ ಆಚರಣೆ ಮಡಿಕೇರಿ, ಆ. ೧೭: ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟದ ವತಿಯಿಂದ ಸಾಮಾಜಿಕ ಸುಧಾರಣೆಯ ಹರಿಕಾರರಾಗಿರುವ ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರ ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮ
ಬಳಕೆಯಿಂದ ಮಾತ್ರ ಭಾಷೆಯ ಉಳಿವು ಬೆಳವಣಿಗೆ ಸಾಧ್ಯ ಉಳ್ಳಿಯಡ ಪೂವಯ್ಯ ಮಡಿಕೇರಿ, ಆ. ೧೭: ಭಾಷೆಯನ್ನು ನಿರಂತರವಾಗಿ ಬಳಸುವುದರಿಂದ ಮಾತ್ರ ಆಯಾ ಭಾಷೆಯ ಬೆಳವಣಿಗೆ ಹಾಗೂ ಉಳಿವು ಸಾಧ್ಯ ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ.ಪೂವಯ್ಯ
ರೋಟರಿಯಿಂದ ಸ್ವೆಟರ್ ವಿತರಣೆ ಮಡಿಕೇರಿ, ಆ. ೧೭: ಮಡಿಕೇರಿಯ ರೋಟರಿ ಸಂಸ್ಥೆ ವತಿಯಿಂದ ತ್ಯಾಗರಾಜನಗರದಲ್ಲಿರುವ ಸ್ತಿçà ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವವರಿಗೆ ಉಚಿತವಾಗಿ ಸ್ವೆಟರ್‌ಗಳನ್ನು ವಿತರಿಸಲಾಯಿತು. ಸುಮಾರು ೨೭ ಮಂದಿಗೆ ಸ್ವೆಟರ್
ರಾಷ್ಟಿçÃಯ ಸೇವಾ ಯೋಜನೆ ಉದ್ಘಾಟನೆ ವೀರಾಜಪೇಟೆ, ಆ.೧೭: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬದ್ಧ ಸಂಸ್ಕೃತಿಯನ್ನು ಬೆಳೆಸಿಕೊಂಡು ಎಲೆಮರೆಯ ಕಾಯಿಯಂತಿರುವ ತಮ್ಮ ಪ್ರತಿಭೆಗಳನ್ನು ಹೊರ ಹೊಮ್ಮಲು ವೇದಿಕೆಯ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಛಲದಿಂದ ಗುರಿ