ಕಿತ್ತಳೆ ಮರದಿಂದ ಬಿದ್ದು ಗಾಯಗೊಂಡಿದ್ದ ಕೃಷಿಕ ದುರ್ಮರಣಸೋಮವಾರಪೇಟೆ, ಆ. ೧೭: ಕಾಫಿ ತೋಟದಲ್ಲಿದ್ದ ಕಿತ್ತಳೆ ಮರಕ್ಕೆ ಹತ್ತಿ ಕಿತ್ತಳೆಹಣ್ಣು ಕುಯ್ಯುತ್ತಿದ್ದ ಸಂದರ್ಭ ಆಕ್ಮಸಿಕವಾಗಿ ಬಿದ್ದು ತೀವ್ರ ಗಾಯಗೊಂಡಿದ್ದ ಕೃಷಿಕರೋರ್ವರು ಚಿಕಿತ್ಸೆ ಫಲಿಸದೆ ದುರ್ಮರಣಕ್ಕೀಡಾದ ಘಟನೆ
‘ಗ್ರಾಮ ಒನ್’ ಕೇಂದ್ರ ಆರಂಭಕ್ಕೆ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಮಡಿಕೇರಿ, ಆ.೧೭: ಗ್ರಾಮ ಒನ್ ಯೋಜನೆ ಸಂಬAಧ ಕೊಡಗು ಜಿಲ್ಲೆಯಲ್ಲಿ ಬಾಕಿ ಇರುವ ೧೬ ಗ್ರಾಮ ಪಂಚಾಯತ್‌ಗಳಲ್ಲಿ ಗ್ರೇಡ್ ೨ ರಡಿ ಸಮಗ್ರ ನಾಗರಿಕ ಸೇವಾ ಕೇಂದ್ರ
ಇಂದು ಕೃಷ್ಣ ಜನ್ಮಾಷ್ಟಮಿಮಡಿಕೇರಿ, ಆ. ೧೭: ಇಲ್ಲಿನ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಪ್ರತಿ ವರ್ಷ ವಿಶೇಷವಾಗಿ ಆರಾಧಿಸುವ ಶ್ರೀ ಕೃಷ್ಣ ಜಯಂತಿಯನ್ನು ತಾ. ೧೮ ರಂದು (ಇಂದು) ರಾತ್ರಿ
ತಾ ೨೦ ರಂದು ಸರ್ ಸಿವಿ ರಾಮನ್ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಮಡಿಕೇರಿ, ಆ. ೧೭: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
ಕೊಡ್ಲಿಪೇಟೆಯಲ್ಲಿ ಇಂದು ವಿದ್ಯುತ್ ವ್ಯತ್ಯಯಕೊಡ್ಲಿಪೇಟೆ, ಆ. ೧೭: ಹೊಳೆನರಸೀಪುರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಶನಿವಾರಸಂತೆ ಮತ್ತು ಯಸಳೂರು ವಿದ್ಯುತ್ ವಿತರಣಾ ಕೇಂದ್ರಗಳಿಗೆ ತಾ.೧೮ರಂದು (ಇಂದು) ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.