ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ ಪರ್ಜಾನ್ ಬಾನು

ಮುಳ್ಳೂರು, ಆ. ೨೩: ಶನಿವಾರಸಂತೆ ಹಾಗೂ ಹಂಡ್ಲಿ ಕ್ಲಸ್ಟರ್ ಮಟ್ಟದ ೨೦೨೨-೨೩ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಶನಿವಾರಸಂತೆ

ಇನ್ನರ್ ವೀಲ್ನಿಂದ ಶ್ರವಣ ಸಾಧನ ಕೊಡುಗೆ

ಮಡಿಕೇರಿ, ಆ. ೨೩: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಶ್ರವಣ ದೋಷವಿದ್ದ ಬಾಲಕನೋರ್ವನಿಗೆ ಶ್ರವಣ ಸಾಧನವನ್ನು ನೀಡಲಾಯಿತು. ಮಡಿಕೇರಿಯ ತರಕಾರಿ ವ್ಯಾಪಾರಸ್ಥರ ೧೧ ವರ್ಷದ ಮಗ ಹುಟ್ಟಿನಿಂದಲೇ

ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಕೃಷಿ ವಿದ್ಯಾ ಕಾರ್ಯಕ್ರಮ

ಸೋಮವಾರಪೇಟೆ, ಆ. ೨೩: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜು, ಯೂಥ್ ರೆಡ್‌ಕ್ರಾಸ್ ಘಟಕ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ೨೦೨೨-೨೩ನೇ ಸಾಲಿನ ಶೈಕ್ಷಣಿಕ