ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಡಿಕೇರಿ, ಆ. ೨೩: ಮಡಿಕೇರಿ ನಗರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಕೆ.ಎಂ. ಅಪ್ಪಣ್ಣ ನಗರಸಭೆಯ ಕೆಲಸಗಳನ್ನು ಅಧಿಕಾರ ದುರುಪಯೋಗದ ಲಾಭದಾಯಕ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲಿಸಿ, ಅವರ
ಆಸ್ಪತ್ರೆಯ ರಕ್ಷಾ ಸಮಿತಿ ಲೆಕ್ಕಪತ್ರಕ್ಕೆ ಶಾಸಕರ ಆಕ್ಷೇಪಸೋಮವಾರಪೇಟೆ, ಆ. ೨೩: ಇಲ್ಲಿನ ತಾಲೂಕು ಆಸ್ಪತ್ರೆ ರಕ್ಷಾ ಸಮಿತಿಯ ಲೆಕ್ಕಪತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಂಜನ್ ಸಂಬAಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆ
ವಿದ್ಯುತ್ ವ್ಯತ್ಯಯಮಡಿಕೇರಿ, ಆ. ೨೩: ಪೊನ್ನಂಪೇಟೆಯ ೧೧ ಕೆ.ವಿ. ಫೀಡರ್‌ನ ವಿ.ವಿ. ಕೇಂದ್ರದಿAದ ಹೊರ ಹೋಗುವ ಪಾಲಿಬೆಟ್ಟ ಫೀಡರ್, ವೀರಾಜಪೇಟೆ ವಿ.ವಿ. ಕೇಂದ್ರದಿAದ ಹೊರ ಹೋಗುವ ಬೇತ್ರಿ ಫೀಡರ್,
ಉದ್ಯೋಗ ಮೇಳ ಮುಂದೂಡಿಕೆಮಡಿಕೇರಿ, ಆ. ೨೩: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. ೨೫ ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಬೇಕಿದ್ದ ಮಿನಿ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ
ಜನ ಜಾಗೃತಿ ನಡಿಗೆ vs ಜನ ಜಾಗೃತಿ ಸಮಾವೇಶ ಮಡಿಕೇರಿ, ಆ. ೨೨: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೊಡಗು ಭೇಟಿ ಸಂದರ್ಭ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬAಧಿಸಿದAತೆ ಸಿದ್ದರಾಮಯ್ಯ