ಸಾಂಪ್ರದಾಯಿಕ ಘನ ಯೂರಿಯಾಗಿಂತ ದ್ರವ ರೂಪದ ನ್ಯಾನೋ ಯೂರಿಯಾ ಪರಿಣಾಮಕಾರಿ

ಮಡಿಕೇರಿ, ಆ. ೨೭: ಭತ್ತ ಕೃಷಿ, ಕಾಫಿ ಬೆಳೆಗೆ ಅತ್ಯಮೂಲ್ಯ ವಾಗಿರುವ ಯೂರಿಯಾ ರಸಗೊಬ್ಬರವನ್ನು ದ್ರವ ರೂಪದಲ್ಲಿ ಆವಿಷ್ಕರಿಸಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (Iಈಈಅಔ)

ಎಕೆ ಸುಬ್ಬಯ್ಯ ಪುಣ್ಯಸ್ಮರಣೆ ಅಂಗವಾಗಿ ರೂ ೭ ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

ಪೊನ್ನಂಪೇಟೆ, ಆ. ೨೭: ಮುತ್ಸದ್ದಿ ರಾಜಕಾರಣಿ ದಿ. ಎ.ಕೆ. ಸುಬ್ಬಯ್ಯ ಅವರ ಹೋರಾಟದ ಫಲವನ್ನು ಇಂದಿಗೂ ಅನುಭವಿಸಲಾಗುತ್ತಿದೆ. ಅದರಲ್ಲೂ ಕೊಡಗಿನ ಬಹುತೇಕ ಹಿಡುವಳಿದಾರರು ಸುಬ್ಬಯ್ಯನವರ ಹೋರಾಟದ ಫಲಾನುಭವಿಗಳು