ಇಂದು ರಾಷ್ಟಿçÃಯ ಕ್ರೀಡಾ ದಿನಹಾಕಿ ಮಾಂತ್ರಿಕನೆAದೇ ಪ್ರಖ್ಯಾತಿ ಹೊಂದಿದ ವಿಶ್ವ ಕಂಡ ಶ್ರೇಷ್ಟ ಹಾಕಿ ಆಟಗಾರ ಮೇಜರ್ ಧ್ಯಾನ್‌ಚಂದ್ ಹುಟ್ಟಿದ ದಿನವನ್ನು ಭಾರತೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತಿದೆ. ಸ್ವತಂತ್ರ ಪೂರ್ವದಲ್ಲಿಯೇ ಭಾರತದಲ್ಲಿ
ಹಾಕಿ ಮಾಂತ್ರಿಕ ಧ್ಯಾನ್ಚಂದ್ ಜನುಮ ದಿನಧ್ಯಾನ್‌ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಒಬ್ಬ ಮಹಾನ್ ಆಟಗಾರ. ಹಾಕಿ ಆಟದ ಮಾಂತ್ರಿಕ. ಇಡೀ ವಿಶ್ವದಲ್ಲೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ
ಪ್ರೇಕ್ಷ ಭಟ್ಗೆ ಸನ್ಮಾನಪೊನ್ನಂಪೇಟೆ, ಆ. ೨೮: ಪೊನ್ನಂಪೇಟೆ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಅತೀ ಚಿಕ್ಕ ವಯಸ್ಸಿನಿಂದ ಭರತನಾಟ್ಯ ಕಲೆಯಲ್ಲಿ ತೊಡಗಿಸಿಕೊಂಡು ೧೫೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ
‘ನಿತ್ಯ ಚೈತನ್ಯದಲ್ಲಿದ್ದರೆ ಯಶಸ್ಸು ಖಚಿತ’ಗೋಣಿಕೊಪ್ಪ ವರದಿ, ಆ. ೨೮: ನಿತ್ಯ ಚೈತನ್ಯದಲ್ಲಿದ್ದರೆ ಯಶಸ್ಸು ಖಚಿತ ಎಂದು ಅಂರ‍್ರಾಷ್ಟಿçÃಯ ಹಾಕಿ ಆಟಗಾರ ಬಾಳೆಯಡ ಕೆ. ಸುಬ್ರಮಣಿ ಹೇಳಿದರು. ಗೋಣಿಕೊಪ್ಪ ಕಾವೇರಿ ಕಾಲೇಜು ಕ್ರೀಡಾ ದಿನಾಚರಣೆ
ರಾಷ್ಟಿçÃಯ ಕ್ರೀಡಾ ದಿವಸದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಗಳಿಸಿದ, ಧ್ಯಾನ್ ಚಂದ್ ಅವರು ಆಗಸ್ಟ್ ೨೯, ೧೯೦೫ ರಂದು ಜನಿಸಿದರು. ಈ ದಿನ ಕ್ರೀಡಾ ಪ್ರಶಸ್ತಿ