ಅಪರಾಧ ತಡೆಗೆ ಪೆÇಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ* ನ್ಯಾಯಾಧೀಶ ಭೃಂಗೇಶ್ ಕರೆ * ಪೆÇಲೀಸ್ ಹುತಾತ್ಮ ದಿನಾಚರಣೆ ಮಡಿಕೇರಿ, ಅ. 21: ಪೆÇಲೀಸ್ ಹುತಾತ್ಮ ದಿನಾಚರಣೆ ನಗರದ ಜಿಲ್ಲಾ ಪೆÇಲೀಸ್ ಕವಾಯತ್ ಮೈದಾನದಲ್ಲಿ ನಡೆಯಿತು. ಜಿಲ್ಲಾ ಪೆÇಲೀಸ್
ಜಿಲ್ಲೆಯಲ್ಲಿ ಕೊಡಗಿನ ಗೌರಮ್ಮ ಅಧ್ಯಯನ ಪೀಠ ಸ್ಥಾಪನೆಯಾಗಲಿಟಿ ಎನ್.ಕೆ.ಲೋಲಾಕ್ಷಿ ಒತ್ತಾಯ ಟಿ ಸಹನಾಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮಡಿಕೇರಿ, ಅ. 21: ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆಯ ಮೊದಲ ಮಹಿಳಾ
ಅಪಾಯ ತಪ್ಪಿಸಿದ ಹಿರಿಯ ನಾಗರಿಕ ಗುಡ್ಡೆಹೊಸೂರು, ಅ. 21: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ- ದುಬಾರೆ ರಸ್ತೆ ರಸ್ತೆಯ ತಿರುವಿನಲ್ಲಿ ಅಳವಡಿಸಿದ್ದ
ನ ೨ರಿಂದ ಬೆಂಗಳೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅನಿರ್ದಿಷ್ಟಾವಧಿ ಹೋರಾಟ ಮಡಿಕೇರಿ, ಅ. ೨೦: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದು, ಸ್ಪಂದನ ಸಿಗದ ಹಿನ್ನೆಲೆಯಲ್ಲಿ ನ. ೨ರಿಂದ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಪಾವತಿಗೆ ಆನ್ಲೈನ್ ವ್ಯವಸ್ಥೆಮಡಿಕೇರಿ, ಅ. ೨೦ : ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಸೇವಾ ಶುಲ್ಕ ತೆರಿಗೆ ಪಾವತಿಯಂತಹ ಅಗತ್ಯ ವ್ಯವಸ್ಥೆಗಳಿಗೆ ಜನತೆಗೆ ಮತ್ತಷ್ಟು ಅನುಕೂಲವಾಗುವಂತೆ ಇದೀಗ ನೂತನ