ಕೈಲ್ಪೊಳ್ದ್ ಧಾರೆ ಪೂಜೆಚೆಟ್ಟಳ್ಳಿ, ಸೆ. ೨: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್‌ಪೊಳ್ದ್ ಹಬ್ಬದ ಧಾರೆ ಪೂಜೆ ನೆರವೇರಿತು. ಅರ್ಚಕ ವಿಘ್ನೇಶ್ವರ, ನಾಗದೇವರಿಗೆ, ಕ್ಷೇತ್ರಪಾಲಕನಿಗೆ ಪೂಜೆ ಸಲ್ಲಿಸಿ ಭಗವತಿಗೆ ಮಹಾಪೂಜೆ ನೆರವೇರಿಸಿದರು.
ಬ್ಯಾಂಕಿAಗ್ ಪರೀಕ್ಷೆಗಳಿಗೆ ಕಾರ್ಯಾಗಾರಮಡಿಕೇರಿ, ಸೆ. ೨: ಅಕ್ಟೋಬರ್ ತಿಂಗಳಲ್ಲಿ ನಡೆಯುವ ಐಬಿಪಿಎಸ್ ಪಿಒ ಮತ್ತು ಮುಂಬರುವ ಎಲ್ಲಾ ಬ್ಯಾಂಕ್ ಮತ್ತು ವಿಮಾ ಕಂಪೆನಿಗಳ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಕೃಷಿಕ್ ಸರ್ವೋದಯ
ಕಾರ್ಮಿಕರಿಗಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆಸೋಮವಾರಪೇಟೆ, ಸೆ. ೨: ಕಾರ್ಮಿಕರು ಸರ್ಕಾರದ ವತಿಯಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್.ವೀರೇAದ್ರ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ
ಕೊಡಗಿನ ಗಡಿಯಾಚೆತಾ. ೫ ರವರೆಗೆ ಶ್ರೀಗಳು ಪೊಲೀಸರ ವಶಕ್ಕೆ ಚಿತ್ರದುರ್ಗ, ಸೆ. ೨: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮೇಲೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆ ಅವಾಂತರ ಸುAಟಿಕೊಪ್ಪ, ಸೆ.೨: ತಾ.೧ರಂದು ಸಂಜೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ೧ ಗಂಟೆಯಲ್ಲಿ ೩ ಇಂಚುಗಳಷ್ಟು ಮಳೆಯಾಗಿದ್ದು, ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿಯ ಮಾರುತಿನಗರದಲ್ಲಿ ೩ ಮನೆಗಳಿಗೆ