ಕಣಗಾಲು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಸೋಮವಾರಪೇಟೆ, ಸೆ. ೧೫: ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ದಲಿತರೇ ಹೆಚ್ಚಾಗಿದ್ದು, ಹಲವು ಸಮಸ್ಯೆಗ ಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನು
ಮಾಡಲಿAಗ್ ಸ್ಪರ್ಧೆಯಲ್ಲಿ ವಿಜೇತಮಡಿಕೇರಿ, ಸೆ. ೧೫: ಬೆಂಗಳೂರಿನ ಕ್ರೀಮ್ ಬಿಸ್ಕೆಟ್ ಸಂಸ್ಥೆ ವತಿಯಿಂದ ತಾ. ೧೧ ರಂದು ಏರ್ಪಡಿಸಿದ್ದ ಮಿಸ್ ಲಿಟಲ್ ಹೆರಿಟೇಜ್ ಮಾಡಲ್ ಆಫ್ ಕರ್ನಾಟಕ - ೨೦೨೨
‘ದೇವರಕಾಡಿಗೆ ದೂಪಾಲಂಕಾರ’ಕ್ಕೆ ಚಾಲನೆಗೋಣಿಕೊಪ್ಪ ವರದಿ, ಸೆ. ೧೫: ವಿ. ಬಾಡಗ ಗ್ರಾಮದ ಶ್ರೀಜೋಡು ಭಗವತಿ ಮತ್ತು ಮಹಾದೇವರ ದೇವಸ್ಥಾನ ಹಾಗೂ ಅಯ್ಯಪ್ಪ ದೇವಸ್ಥಾನದ ದೇವರಕಾಡಿನಲ್ಲಿ ಮರೋಡಿ ಯುವಕ ಸಂಘ ಹಾಗೂ
ಜ್ಞಾನೇಶ್ವರ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಮುಳ್ಳೂರು, ಸೆ. ೧೫: ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಡ್ಲಿಯ ಜೈನ ಸಮಾಜದ ವತಿಯಿಂದ ನೀಡಲಾಗುತ್ತಿರುವ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿಯು ೨೦೨೨ನೇ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನ
ಶನಿವಾರಸಂತೆ ಸಹಕಾರ ಸಂಘದ ವಾರ್ಷಿಕ ಮಹಾಸಭೆಶನಿವಾರಸಂತೆ, ಸೆ. ೧೫: ಶನಿವಾರಸಂತೆ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪ್ರಾಥಮಿಕ