ಆತಂಕ ಮೂಡಿಸಿದ ಹುಲಿ ಸಂಚಾರ *ಸಿದ್ದಾಪುರ ಸೆ.೧೬ : ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿಯಲ್ಲಿ ಹುಲಿ ಸಂಚಾರ ಆತಂಕ ಮೂಡಿಸಿದೆ. ದೇವಜನ ಪೂಣಚ್ಚ ಎಂಬವರ ಕಾಫಿ ತೋಟದ ಮೂಲಕ ಬಂದ ಹುಲಿ
ಕೊಡಗಿನಿಂದ ಕ್ರಿಕೆಟ್ನಲ್ಲಿ ದೇಶ ಪ್ರತಿನಿಧಿಸಿದ ಹೆಮ್ಮೆಮಡಿಕೇರಿ, ಸೆ. ೧೫: ಅಂರ‍್ರಾಷ್ಟಿçÃಯ ಕ್ರಿಕೆಟಿಗ ಕೊಡಗಿನ ಅಯ್ಯುಡ ರಾಬಿನ್ ಉತ್ತಪ್ಪ ಅವರು ಇದೀಗ ದಿಢೀರನೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ತಮ್ಮ
ವಿಧಾನ ಪರಿಷತ್ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಬೆAಗಳೂರು, ಸೆ. ೧೫: ಕರ್ನಾಟಕದÀ ವಿಧಾನ ಪರಿಷತ್‌ನಲ್ಲಿ ಮತಾಂತರ ನಿಷೇಧ ವಿಧೇಯಕ ಗುರುವಾರ ಬಹುಮತದಿಂದ ಅಂಗೀಕಾರಗೊAಡಿತು. ಇದರಿಂದಾಗಿ ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕಾರಕೊAಡಿದ್ದ ಮಸೂದೆಯ ಜಾರಿಗೆ ಪೂರ್ಣ
ಮಾದಾಪುರ ಜಂಬೂರು ಬಾಣೆಯಲ್ಲಿ ಮಹಿಳೆಯ ಕೊಲೆಸೋಮವಾರಪೇಟೆ, ಸೆ. ೧೫: ತಾಲೂಕಿನ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿ ಮಹಿಳೆ ಯೋರ್ವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಂದು ನಡೆದಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಮಾದಾಪುರ
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ಪ್ರದೇಶದ ಬಗ್ಗೆ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಬೆAಗಳೂರು, ಸೆ. ೧೫: ಪ್ರೊ. ಮಾಧವ್ ಗಾಡ್ಗೀಳ್ ವರದಿ ಹಾಗೂ ಡಾ.ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂಒಇಎಫ್)