ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿ ನಾಟಕ ಸ್ಪರ್ಧೆ

ಕೂಡಿಗೆ, ಸೆ. ೧೫: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರೊಂದಿಗೆ ವಿಜ್ಞಾನಕ್ಕೆ ಸಂಬAಧಿಸಿದ ಪುಸ್ತಕಗಳು ಹಾಗೂ ವಿಜ್ಞಾನಿಗಳ ಜೀವನ ಚರಿತ್ರೆಯ ವಿಚಾರಗಳನ್ನು ಶಿಕ್ಷಕರು ವಿದ್ಯಾರ್ಥಿ ಗಳಿಗೆ ತಿಳಿಸಬೇಕೆಂದು ಕೂಡಿಗೆ

ಜಾತ್ರಾ ಮೈದಾನದ ಕಲಾ ಮಂದಿರದ ವೇದಿಕೆಯಲ್ಲಿ ತ್ಯಾಜ್ಯ

ಶನಿವಾರಸಂತೆ, ಸೆ. ೧೫: ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದ ಕಲಾ ಮಂದಿರದ ವೇದಿಕೆಯಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ಸಂಗ್ರಹಿಸಿರುವುದನ್ನು ಕ.ರ.ವೇ. ಕಾರ್ಯಕರ್ತರು ಹಾಗೂ

ಗೋಣಿಕೊಪ್ಪ ನಗರದಲ್ಲಿ ರಸ್ತೆ ಅಗಲೀಕರಣ ವಾಹನ ನಿಲುಗಡೆಗೆ ಅನುಕೂಲ

ಗೋಣಿಕೊಪ್ಪಲು, ಸೆ. ೧೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ರಸ್ತೆಯ ಎರಡು ಬದಿಯಲ್ಲಿ ಕಾಂಕ್ರೀಟ್ ಬಳಸಿ ರಸ್ತೆಯನ್ನು ಅಗಲೀಕರಣ ಗೊಳಿಸಲಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯು

ಕಾಲ್ಸ್ ಕ್ರೀಡಾಪಟುಗಳ ಸಾಧನೆ

ಮಡಿಕೇರಿ, ಸೆ. ೧೫: ಸಿಐಎಸ್‌ಸಿಇ ಸ್ಪೋರ್ಟ್ಸ್ ಮತ್ತು ಗೇಮ್ಸ್ ೨೦೨೨ ಆಯೋಜಿಸಿದ್ದ ಪ್ರಾದೇಶಿಕ ಕ್ರೀಡಾಕೂಟವು ಇತ್ತೀಚೆಗೆ ಬೆಂಗಳೂರಿನ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟಿçÃಯ ಯುವ ತರಬೇತಿ ಸಂಸ್ಥೆಯಲ್ಲಿ