ಜಿಲ್ಲಾಧಿಕಾರಿಯೊಂದಿಗೆ ವಿದ್ಯಾರ್ಥಿಗಳ ಸಂವಾದಮಡಿಕೇರಿ, ಸೆ. ೧೬: ರಾಷ್ಟçವು ಸ್ವಾತಂತ್ರ‍್ಯ ಪಡೆದು ೭೫ ವರ್ಷ ಪೂರ್ಣಗೊಂಡ ಹಿನ್ನೆಲೆ ದೇಶದ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಕುರಿತು
ಆಪರ್ಚುನಿಟಿ ಶಾಲೆಗೆ ಕೊಡುಗೆ ಮಡಿಕೇರಿ, ಸೆ. ೧೬: ರಿಬೀಲ್ಡ್ ಕೊಡಗು ಸಂಸ್ಥೆ ವತಿಯಿಂದ ನಗರದ ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಗೆ ಆಟಿಕೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಉಪಕರಣಗಳನ್ನು
ನಿಯಮಿತ ರಕ್ತದಾನದಿಂದ ಆರೋಗ್ಯದಲ್ಲಿ ಸ್ಥಿರತೆ ಡಾ ಕರುಂಬಯ್ಯಸೋಮವಾರಪೇಟೆ, ಸೆ. ೧೬: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ೬೫ ವರ್ಷದವರೆಗೆ ರಕ್ತದಾನ ಮಾಡಿದರೆ, ರೋಗ ಮುಕ್ತರಾಗಿ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಮಡಿಕೇರಿ
ರಾಷ್ಟçಮಟ್ಟದ ಕಾರ್ಯಾಗಾರಕ್ಕೆ ಭಾಗಮಂಡಲ ಗ್ರಾಪಂ ಆಯ್ಕೆಮಡಿಕೇರಿ, ಸೆ. ೧೬: ಮಹಾರಾಷ್ಟç ರಾಜ್ಯದ ಪುಣೆಯಲ್ಲಿ ತಾ. ೨೨ ರಿಂದ ೩ ದಿನಗಳ ಕಾಲ ನಡೆಯಲಿರುವ ರಾಷ್ಟçಮಟ್ಟದ ಕಾರ್ಯಾಗಾರಕ್ಕೆ ತಾಲೂಕಿನ ಭಾಗಮಂಡಲ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ
ಯೂರಿಯಾ ದಾಸ್ತಾನು ಮಾಹಿತಿಮಡಿಕೇರಿ, ಸೆ. ೧೬: ಕೊಡಗು ಜಿಲ್ಲೆಗೆ ಸೆಪ್ಟೆಂಬರ್ ಮಾಹೆಯಲ್ಲಿ ಒಟ್ಟು ೨,೩೦೦ ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಗುರಿ ಇದ್ದು, ಜಿಲ್ಲೆಯ ವಿವಿಧ ಚಿಲ್ಲರೆ ಹಾಗೂ ಸಗಟು