ಹೆಬ್ಬಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನಕೂಡಿಗೆ, ಸೆ. ೧೬: ವಿದ್ಯಾವರ್ಧಕ ಸಂಘ ಹೆಬ್ಬಾಲೆ, ಹಿರಿಯ ವಿದ್ಯಾರ್ಥಿ ಗಳ ಸಂಘ ಹೆಬ್ಬಾಲೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್
ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ ಜ್ಞಾನ ಕಲರವ ೨೦೨೨ಕೂಡಿಗೆ, ಸೆ. ೧೬: ಮಂಗಳೂರು ವಿಶ್ವವಿದ್ಯಾ ನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ-ಜ್ಞಾನ ಕಲರವ ೨೦೨೨ ಕಾರ್ಯಕ್ರಮ ನಡೆಯಿತು. ಸಾಹಿತಿಗಳಾದ
ಸ್ತಿçÃಶಕ್ತಿ ಸಂಘದಿAದ ಪೇಪರ್ ಬ್ಯಾಗ್ ತಯಾರಿಕಾ ಘಟಕ ಆರಂಭಗೋಣಿಕೊಪ್ಪಲು, ಸೆ. ೧೬: ಮಹಿಳೆಯರು ಪುರುಷರಷ್ಟೇ ಸಮಾನರಾಗಿದ್ದು ವಿವಿಧ ಕ್ಷೇತ್ರಗಳÀಲ್ಲಿ ಸಾಧನೆ ಮಾಡುವ ಮೂಲಕ ಮಹಿಳೆಯರು ತಮ್ಮದೆ ಆದ ಚಾಪು ಮೂಡಿಸಿದ್ದಾರೆ. ಇದೀಗ ಪೊನ್ನಂಪೇಟೆ ಬ್ಲಾಕ್ ಸೊಸೈಟಿ
ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಶನಿವಾರಸಂತೆ, ಸೆ. ೧೬: ಸಮೀಪದ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಹಳ್ಳಿಗೆ ತೆರಳಲು ಪ್ರವಾಸೋದ್ಯಮ ಇಲಾಖೆ ಲೋಕೋಪಯೋಗಿ ಇಲಾಖೆ ಮೂಲಕ ಅನುದಾನ ರೂ. ೧ ಕೋಟಿ ವೆಚ್ಚದ
‘ಪೌಷ್ಟಿಕ ಆಹಾರದಿಂದ ಉತ್ತಮ ಆರೋಗ್ಯ’ ನಾಪೋಕ್ಲು, ಸೆ. ೧೬: ಪೌಷ್ಟಿಕಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚೋಂದಕ್ಕಿ ಹೇಳಿದರು. ಸಮೀಪದ ಹಳೆ ತಾಲೂಕಿನ