ಜಿಲ್ಲೆಯ ವಿವಿಧೆಡೆ ಮೃತ್ತಿಕೆ ಸಂಗ್ರಹಮಡಿಕೇರಿ: ತಾ. ೨೯ ರಂದು ಕಡಗದಾಳು ಗ್ರಾಮ ಪಂಚಾಯಿತಿಗೆ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಅಂಗವಾಗಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚುರಂಜನ್, ಗ್ರಾಮ
ವಿವಿಧೆಡೆ ಕನ್ನಡ ರಾಜ್ಯೋತ್ಸವ ಕೂಡಿಗೆ: ವಿಶಿಷ್ಠ ಕಲೆ, ಸಂಸ್ಕೃತಿ ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯ ದೀಪವು ನಿತ್ಯವೂ ಪ್ರಜ್ವಲಿಸಲಿ. ನಾಡಿನ ರಾಜ್ಯೋತ್ಸವ ನಿತ್ಯೋತ್ಸವವಾಗಲಿ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ನ. ೬: ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಗಣಪತಿ ಬಿ. ಜೆ ೩೦೦೦ ಮೀಟರ್ ಓಟ, ಶಿವಾನ್
ಒಕ್ಕಲಿಗರ ಸಂಘದಿAದ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜನೆ ಹರಪಳ್ಳಿ ರವೀಂದ್ರಸೋಮವಾರಪೇಟೆ, ನ. ೬: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕರ್ನಾಟಕ ಒಕ್ಕಲಿಗರ ಸಂಘದಿAದ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ
ಮೂರ್ನಾಡಿನಲ್ಲಿ ಭಾಷಣ ಸ್ಪರ್ಧೆಮಡಿಕೇರಿ, ನ. ೬: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಬೈನ ಫೋರಂ ಆಫ್ ಫ್ರೀ ಎಂಟರ್‌ಪ್ರೆöÊಸ್ ಆ್ಯಂಡ್ ಎಂಆರ್‌ಪೈ ಫೌಂಡೇಷನ್ ರವರ ವತಿಯಿಂದ ೫೬ನೇ ಎ.ಡಿ. ಶ್ರಾಫ್