ಪಟ್ಟಣದಲ್ಲಿ ಬೀಡಾಡಿ ಜಾನುವಾರುಗಳು ಕ್ರಮಕ್ಕೆ ಒತ್ತಾಯ

ಸೋಮವಾರಪೇಟೆ, ಸೆ. ೨೦: ಪಟ್ಟಣದಲ್ಲಿ ಬೀಡಾಡಿ ಜಾನುವಾರು ಗಳ ಹಾವಳಿ ಮಿತಿಮೀರಿದ್ದು, ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಗಲು-ರಾತ್ರಿಯ ವೇಳೆಯಲ್ಲಿ ಪಟ್ಟಣದಲ್ಲೇ ಓಡಾಡಿಕೊಂಡಿರುವ ಹಲವಷ್ಟು

ದಸರಾ ಕ್ರೀಡಾಕೂಟದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ವೀರಾಜಪೇಟೆ, ಸೆ. ೨೦: ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ವೀರಾಜಪೇಟೆಯ ರೈಸಿಂಗ್ ಸ್ಟಾರ್ ಕೋಚಿಂಗ್ ಸೆಂಟರ್‌ನ ಬಾಲಕಿಯರ ತಂಡವು

ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ,ಸೆ.೨೦: ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾದಾಪುರ ಸಮೀಪದ ಜಂಬೂರು ಬಾಣೆ ಗ್ರಾಮದಲ್ಲಿ ನಡೆದಿದೆ. ಜಂಬೂರು ಬಾಣೆ ನಿವಾಸಿ ಕೂಲಿ ಕಾರ್ಮಿಕ

ಗೋಣಿಕೊಪ್ಪ ದಸರಾ ಆ್ಯಪ್ ಬಿಡುಗಡೆಗೊಳಿಸಿದ ಸಚಿವ ಸುನೀಲ್ ಕುಮಾರ್

ಗೋಣಿಕೊಪ್ಪಲು, ಸೆ. ೨೦: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ವರ್ಷದ ಆ್ಯಪ್ ಬಿಡುಗಡೆ ನಡೆಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮುಂದಾಳತ್ವದಲ್ಲಿ ಕಾವೇರಿ