ಕನ್ನಡ ಭಾಷೆಯ ಬಳಕೆಗೆ ಡುಂಡಿರಾಜ್ ಕರೆಮಡಿಕೇರಿ, ನ. ೧೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ “ಉತ್ಥಾನ” ಇದು ಕನ್ನಡ ಕಲಿಗಳ ಗುಣಗಾನ ಎಂಬ ಶೀರ್ಷಿಕೆಯಡಿಯಲ್ಲಿ ಈ ಬಾರಿ ಕಾರ್ಯಕ್ರಮ
ಇಂದು ರಾಜ್ಯೋತ್ಸವ ಆಚರಣೆಮುಳ್ಳೂರು, ನ. ೧೧ : ಸಮೀಪದ ಶನಿವಾರಸಂತೆ ಕೂರ್ಗ್ ಬ್ರರ‍್ಸ್ ಮೆಲೋಡಿಸ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣಾ
ಭಾಗಮಂಡಲದಲ್ಲಿ ಚಾಮುಂಡಿ ಉತ್ಸವಭಾಗಮಂಡಲ, ನ. ೧೧: ಕಾವೇರಿ ತೀರ್ಥೋದ್ಭವದ ೧೫ ದಿನಗಳ ಬಳಿಕ ಬರುವ ಮಂಗಳವಾರದAದು ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ಚಾಮುಂಡಿ ಉತ್ಸವ ಇಂದು ಶ್ರದ್ಧಾಭಕ್ತಿಯಿಂದ ಜರುಗಿತು. ಭಾಗಮಂಡಲದ ಭಗಂಡೇಶ್ವರ
ದೇವಾಲಯಗಳ ರಕ್ಷಣೆಗೆ ಸಿಸಿ ಕ್ಯಾಮರಾ ಅಳವಡಿಸಲು ಸೂಚನೆಕುಶಾಲನಗರ, ನ. ೧೧: ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಎಲ್ಲಾ ದೇವಾಲಯಗಳ ರಕ್ಷಣೆ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವ ಮೂಲಕ ಯಾವುದೇ ರೀತಿಯ ಪ್ರಕರಣಗಳು
ನಿಸರ್ಗಧಾಮದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಚಿಂತನೆ ಕುಶಾಲನಗರ, ನ.೧೧: ತೂಗು ಸೇತುವೆ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆ ಇದೀಗ ಪ್ರವಾಸಿಗರಿಗೆ ಕಾವೇರಿ ನಿಸರ್ಗಧಾಮಕ್ಕೆ ತೆರಳಲು ತಾತ್ಕಾಲಿಕ ಪರ್ಯಾಯ ಮಾರ್ಗ