ಕಾವೇರಿ ನದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಭಾಗಮಂಡಲ, ನ. ೯: ಗಂಗೆ ಭಾರತದಲ್ಲಿ ಹರಿಯುವ ಪುಣ್ಯ ನದಿ. ಗಂಗೆ ಹರಿಯುವ ಹಲವು ಭಾಗಗಳಲ್ಲಿ ಶುದ್ಧೀಕರಣಗೊಂಡಿದೆ. ಅದೇ ರೀತಿ ಕಾವೇರಿ ನದಿಯು ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ,
ಕೊಡಗಿನ ಗಡಿಯಾಚೆಐಸಿಸಿ ಟಿ೨೦ ವಿಶ್ವಕಪ್: ಪಾಕಿಸ್ತಾನ ಫೈನಲ್‌ಗೆ ಲಗ್ಗೆ ಸಿಡ್ನಿ, ನ. ೯: ನ್ಯೂಜಿಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ ಐಸಿಸಿ ಟಿ೨೦ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಸಿಡ್ನಿಯಲ್ಲಿ ಇಂದು
ಸಂಕೇತ್ ಪೂವಯ್ಯರಿಗೆ ಸನ್ಮಾನ *ಸಿದ್ದಾಪುರ, ನ. ೯ : ಜೆಡಿಎಸ್ ರಾಜ್ಯ ವಕ್ತಾರರಾಗಿ ಆಯ್ಕೆಯಾದ ಮೇರಿಯಂಡ ಸಂಕೇತ್ ಪೂವಯ್ಯರವರನ್ನು ಅವರ ಸ್ವ ಗೃಹದಲ್ಲಿ ವೀರಾಜಪೇಟೆ ತಾಲೂಕಿನ ಜೆಡಿಎಸ್ ಮುಖಂಡರುಗಳು ಸನ್ಮಾನಿಸಿ ಗೌರವಿಸಿದರು.
ಕಲಿಕೆಯ ಜೊತೆಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆಮಡಿಕೇರಿ, ನ. ೯: ಆಧುನಿಕತೆ ಯೊಂದಿಗೆ ಬೆಳೆಯುವ ಮಕ್ಕಳಿಗೆ ಕಲಿಕೆಯೊಂದಿಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಂಬAಧಗಳು ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ
ಅರ್ಹ ಸಂಸ್ಥೆಗಳಿAದ ಅರ್ಜಿ ಆಹ್ವಾನಮಡಿಕೇರಿ, ನ. ೯: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಸೂಕ್ತ ದಾಖಲೆಗಳ ಸಮೇತ