ಕೆಪಿಎಂಇ ಕಾಯ್ದೆ ಉಲ್ಲಂಘಿಸಿದ ಕ್ಲಿನಿಕ್ಗಳಿಗೆ ಬೀಗ

ಸೋಮವಾರಪೇಟೆ, ಸೆ.೨೧: ತಾಲೂಕಿನ ಶನಿವಾರಸಂತೆ ಪಟ್ಟಣದಲ್ಲಿ ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇರೆ ಮೂರು ಖಾಸಗಿ ಕ್ಲಿನಿಕ್‌ಗಳಿಗೆ ತಾಲೂಕು ಆಡಳಿತ ಮತ್ತು ಆರೋಗ್ಯ

ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ರೂ ೨೪೮೩ ಲಕ್ಷ ನಿವ್ವಳ ಲಾಭ

ಪೊನ್ನಂಪೇಟೆ, ಸೆ. ೨೧: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೮೮.೩೫ ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೬೯.೬೫

ಅಪ್ಪಚ್ಚ ಕವಿ ಜನ್ಮದಿನವನ್ನು ಕೊಡವ ಸಾಹಿತ್ಯ ದಿನವನ್ನಾಗಿ ಆಚರಿಸಲು ಒತ್ತಾಯ

ಮಡಿಕೇರಿ, ಸೆ. ೨೧: ಕೊಡಗಿನ ಕಾಳಿದಾಸ ಎಂದು ಕರೆಸಿಕೊಳ್ಳುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಜನ್ಮದಿನವಾದ ಸೆಪ್ಟೆಂಬರ್ ೨೧ ರಂದು ಕೊಡವ ಸಾಹಿತ್ಯ ದಿನವನ್ನಾಗಿ ಆಚರಿಸುವಂತೆ ಅಪ್ಪಚ್ಚ