ಮದ್ಯಪಾನಕ್ಕೆ ಹಣ ನೀಡಿಲ್ಲ ಎಂದು ಪತ್ನಿಯ ಮೇಲೆ ಹಲ್ಲೆಶನಿವಾರಸಂತೆ, ಸೆ. ೨೪: ಮದ್ಯಪಾನ ಮಾಡಲು ಹಣ ನೀಡದಿದ್ದಕ್ಕೆ ಮದ್ಯವ್ಯಸನಿ ಪತಿಯೊಬ್ಬ ಪತ್ನಿ, ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ.೨೨ರಂದು
ಗೆಲುವಿನೊಂದಿಗೆ ಕ್ರಿಕೆಟ್ಗೆ ಜೂಲಾನ್ ಗೋಸ್ವಾಮಿ ವಿದಾಯ ಇಂಗ್ಲೆAಡ್, ಸೆ. ೨೪ : ಮಹಿಳೆಯರ ಅಂತರರಾಷ್ಟಿçÃಯ ಕ್ರಿಕೆಟ್‌ನ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿರುವ (೨೫೫) ಭಾರತದ ಜೂಲಾನ್ ಗೋಸ್ವಾಮಿ ಅವರು ಅಂತರರಾಷ್ಟಿçÃಯ ಕ್ರಿಕೆಟ್‌ಗೆ
ಅಕ್ರಮ ಗೋವು ಸಾಗಾಟ ಆರೋಪಿಗಳ ಬಂಧನಪೊನ್ನAಪೇಟೆ, ಸೆ. ೨೪: ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸುತಿದ್ದ ೪ ಗೋವುಗಳನ್ನು ರಕ್ಷಣೆ ಮಾಡಿ,
ನೆರವಿನ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ವಂಚನೆಕುಶಾಲನಗರ, ಸೆ.೨೪: ಎಟಿಎಂ ಕೇಂದ್ರದಲ್ಲಿ ಬ್ಯಾಂಕ್ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಅಂತರ ಜಿಲ್ಲಾ ವಂಚಕನನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ
ಮಸಗೋಡಿನಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಸೋಮವಾರಪೇಟೆ, ಸೆ. ೨೪: ಸಮೀಪದ ಮಸಗೋಡು ಗ್ರಾಮದಲ್ಲಿ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತಹಶೀಲ್ದಾರ್ ಸೂಚನೆಯ ಮೇರೆಗೆ ಕಂದಾಯ ಇಲಾಖಾ ಅಧಿಕಾರಿಗಳು ೪ ಕೆರೆಗಳ