ಗಿರಿಕಂದರಗಳ ನಡುವೆ ಮೈನವಿರೇಳಿಸಿದ ‘ಆಫ್ ರೋಡ್ ರ‍್ಯಾಲಿ’

ಸೋಮವಾರಪೇಟೆ, ಸೆ.೨೪: ರಸ್ತೆಗಳೇ ಇಲ್ಲದೆಡೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಕಚ್ಚಾ ರಸ್ತೆ, ಗಿಡಗಂಟಿಗಳು-ಮರಗಿಡಗಳನ್ನು ಸವರಿಕೊಂಡು ಸಾಗುವ ಚಾಲನೆ, ಸಣ್ಣಪುಟ್ಟ ತೊರೆಗಳ ನಡುವಿನ ಸರ್ಕಸ್, ಕೆಸರಿನ ಕೂಪ ಗಳನ್ನು ಭೇದಿಸಿ

ಡಾ ಸಿದ್ದೀಖಿ ಅವರಿಂದ ರಾಷ್ಟçಮಟ್ಟದಲ್ಲಿ ಪ್ರಬಂಧ ಮಂಡನೆ

ಮಡಿಕೇರಿ, ಸೆ. ೨೪: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಆರ್ಥೋಸ್ಕೋಪಿಕ್ ಸರ್ಜರಿ ಸಮಾಜದ (Iಟಿಜiಚಿಟಿ ಂಡಿಣhಡಿosಛಿoಠಿಥಿ Soಛಿieಣಥಿ) ವಾರ್ಷಿಕ ಸಭೆಯಲ್ಲಿ ಮಡಿಕೇರಿಯ ಮೂಳೆ ತಜ್ಞರಾದ ಡಾ||

ಅ೧೯ ರಂದು ಮಾಜಿ ಸೈನಿಕರ ಕುಂದುಕೊರತೆ ಸಭೆ

ಮಡಿಕೇರಿ, ಸೆ. ೨೪ : ಕೊಡಗು ಜಿಲ್ಲೆಯ ‘ಕುಶಾಲನಗರ’ ತಾಲ್ಲೂಕಿನಲ್ಲಿ ವಾಸ್ತವ್ಯವಿರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು, ಅವರುಗಳ ಯಾವುದೇ ಸಾಮೂಹಿಕ/ ವೈಯಕ್ತಿಕ ಕುಂದುಕೊರತೆಗಳು ಇದ್ದಲ್ಲಿ