‘ಚೀತಾ ಪ್ರಾಜೆಕ್ಟ್’ ತಂಡದಲ್ಲಿ ವನ್ಯಜೀವಿ ಜೀವಶಾಸ್ತçಜ್ಞ ಚೊಟ್ಟೆಕ್ಮಾಡ ಬಿಪಿನ್ , ಸೆ. ೨೮ : ಭಾರತ ದೇಶದಲ್ಲಿ ಒಂದು ಕಾಲಘಟ್ಟದಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದ್ದ ‘ಚೀತಾ’ ಸಂತತಿ ಕಳೆದ ಹಲವು ದಶಕಗಳ ಹಿಂದೆ ಕಣ್ಮರೆಯಾಗಿತ್ತು. ಇದರ ಜೀವ ಸಂಕುಲವೇ
ಐದು ವರ್ಷಗಳ ಕಾಲ ಪಿಎಫ್ಐ ಸಹವರ್ತಿ ಸಂಘಟನೆಗಳ ನಿಷೇಧನವದೆಹಲಿ, ಸೆ. ೨೮: ದೇಶವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ದೇಶದಾದ್ಯಂತ ಐದು ವರ್ಷಗಳ ಕಾಲ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧ ಮಾಡಿ ಕೇಂದ್ರ
ಜಂಜಾಟ ಮರೆತು ಸಂಭ್ರಮಿಸಿದ ಹೆಂಗಳೆಯರು *ಗೋಣಿಕೊಪ್ಪಲು, ಸೆ. ೨೮: ಛದ್ಮವೇಷ, ಜಾನಪದ ನೃತ್ಯ, ಬೆಂಕಿ ಇಲ್ಲದ ಅಡುಗೆ, ಕಸದಲ್ಲಿ ರಸ, ಕ್ರೀಡಾಕೂಟ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾರಿಯರು ವಾಣಿಜ್ಯ ನಗರಿಯಲ್ಲಿ
ಮಾಧ್ಯಮ ವಕ್ತಾರರಾಗಿ ಟಿಪಿ ರಮೇಶ್ ಮಡಿಕೇರಿ, ಸೆ. ೨೮: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ)ಯ ಮಾಧ್ಯಮ ವಕ್ತಾರರುಗಳಲ್ಲಿ ಒಬ್ಬರಾಗಿ ಕೊಡಗಿನವರಾದ ಟಿ.ಪಿ. ರಮೇಶ್ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಕೆಪಿಸಿಸಿಯ ಮಾಧ್ಯಮ ಸಂವಹನ ವಕ್ತಾರರಾಗಿದ್ದ ರಮೇಶ್ ಇದೀಗ
ಕೊಡಗಿನ ಗಡಿಯಾಚೆರಕ್ಷಣಾ ಪಡೆಗಳ ಮುಖ್ಯಸ್ಥರಾಗಿ. ಲೆ.ಜ. ಅನಿಲ್ ಚೌಹಾಣ್ ನವದೆಹಲಿ, ಸೆ. ೨೮: ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ತೆರವಾಗಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಕೇಂದ್ರ