ಕಾಂಗ್ರೆಸ್ ಯುವ ಮುಖಂಡರ ಮೇಲೆ ಹಲ್ಲೆ ಕ್ರಮಕ್ಕೆ ಆಗ್ರಹಮಡಿಕೇರಿ, ಸೆ. ೨೯: ಕಾಂಗ್ರೆಸ್‌ನ ಇಬ್ಬರು ಸಕ್ರಿಯ ಕಾರ್ಯಕರ್ತರ ಮೇಲೆ ಬಿಜೆಪಿಯ ಮೂವರು ಮುಖಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ
ಮಹಿಳಾ ದಸರಾ ಸಾಧಕಿಯರಿಗೆ ಗೌರವ*ಗೋಣಿಕೊಪ್ಪ, ಸೆ. ೨೯: ಕಾವೇರಿ ಕಲಾವೇದಿಕೆಯಲ್ಲಿ ನಡೆದ ೭ನೇ ವರ್ಷದ ಗೋಣಿಕೊಪ್ಪ ಮಹಿಳಾ ದಸರಾದ ಅಂಗವಾಗಿ ಸಾಧಕರು ಹಾಗೂ ಕೊರೊನ ವಾರಿಯರ್ಸ್ಗಳಿಗೆ ಮಹಿಳಾ ದಸರಾ ಅಧ್ಯಕ್ಷೆ ಚೈತ್ರ
ಜೀಪ್ ಮಗುಚಿ ಚಾಲಕ ದುರ್ಮರಣಸೋಮವಾರಪೇಟೆ, ಸೆ. ೨೯: ಗೊಬ್ಬರ ತುಂಬಿಸಿಕೊAಡು ತೆರಳುತ್ತಿದ್ದ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಜೀಪ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ
ಕ್ರೀಡೆ ಮನಸ್ಸನ್ನು ಸದೃಢಗೊಳಿಸುತ್ತದೆಮಡಿಕೇರಿ, ಸೆ. ೨೯: ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಮನಸ್ಸನ್ನು ಸದೃಢಗೊಳಿಸುತ್ತದೆ ಎಂದು ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹೇಳಿದರು. ಮಡಿಕೇರಿ ದಸರಾ ಅಂಗವಾಗಿ ದಸರಾ ಕ್ರೀಡಾ ಸಮಿತಿ
ಪತ್ನಿಯ ಕೊಲೆ ಯತ್ನ ಪತಿಯ ಬಂಧನಕೂಡಿಗೆ, ಸೆ. ೨೯: ಚಾಕು ಇರಿದು ಪತ್ನಿಯ ಹತ್ಯೆಗೆ ಯತ್ನಿಸಿದ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿ ಬುಧವಾರ ನಡೆದಿದೆ. ಕೌಟುಂಬಿಕ ಕಲಹ ತಾರಕಕ್ಕೇರಿ