ಇಂದು ಉಚಿತ ನೇತ್ರ ತಪಾಸಣೆಚೆಟ್ಟಳ್ಳಿ, ಅ. ೧: ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಪ್ರಯುಕ್ತ ತಾ. ೨ ರಂದು (ಇಂದು)
ಇಂದು ಜಾನಪದ ದಸರಾಮಡಿಕೇರಿ, ಅ. ೧: ಮಡಿಕೇರಿ ನಗರ ದಸರಾ ಉತ್ಸವದಲ್ಲಿ ತಾ. ೨ ರಂದು (ಇಂದು) ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ಕೊಡಗು ಘಟಕದ
ಹಾಕಿ ಪಂದ್ಯಾವಳಿ ನೋAದಣಿ ಆರಂಭ ಮಡಿಕೇರಿ, ಅ. ೧: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ದಿವಂಗತ ಪಾಂಡAಡ ಎಂ. ಕುಟ್ಟಪ್ಪ ಅವರ ಸ್ಮರಣಾರ್ಥವಾಗಿ ಕೊಡವ ಹಾಕಿ ಅಕಾಡೆಮಿ ಆಯೋಜಿಸುತ್ತಿರುವ ೫ಂ ಸೈಡ್
ದುಬಾರೆಯಿಂದ ಅತ್ತೂರಿಗೆ ಸಾಕಾನೆಗಳ ಸ್ಥಳಾಂತರ ಕಣಿವೆ, ಸೆ. ೩೦: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಾವೇರಿ ನದಿ ದಂಡೆಯ ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಸಾಕಾನೆಗಳನ್ನು ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶ
ಗಾಳಕ್ಕೆ ಸಿಲುಕಿ ನರಳಾಡಿದ ಉರಗ ಚಿಕಿತ್ಸೆಗೆ ಮೈಸೂರಿಗೆ ರವಾನೆ ಕೂಡಿಗೆ, ಸೆ.೩೦: ಕಪ್ಪೆ ನುಂಗಲು ಬಂದ ನಾಗರಹಾವು ಗಾಳಕ್ಕೆ ಸಿಲುಕಿ ನರಳಾಡಿದ ಘಟನೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ನಡೆದಿದೆ. ಹಾರಂಗಿ ಅಯ್ಯಪ್ಪ ದೇವಾಲಯ ಕೂಡಿಗೆ,