ಯುಎಇಯಲ್ಲಿ ಕೈಲ್ ಮುಹೂರ್ತ

ಮಡಿಕೇರಿ, ಅ. ೧: ಯು.ಎ.ಇ ಯಲ್ಲಿ ನೆಲೆಸಿರುವ ಅರೆಭಾಷೆ ಗೌಡ ಕುಟುಂಬದವರು ಇತ್ತೀಚೆಗೆ ಅಜ್ಮಾನ್ ಬೀಚ್ ಹೋಟೆಲ್‌ನಲ್ಲಿ ಕೈಲ್ ಮುಹೂರ್ತ ಸಮಾರಂಭವನ್ನು ಆಚರಿಸಿದರು. ಆಯುಧ ಪೂಜೆಯಿಂದ ಸಮಾರಂಭ ಪ್ರಾರಂಭಿಸಿ,