ಕೊಡಗಿನ ಗಡಿಯಾಚೆ

ಆತ್ಮಾಹುತಿ ಬಾಂಬ್ ದಾಳಿ-೧೯ ಮಂದಿ ಸಾವು ಕಾಬೂಲ್, ಸೆ. ೩೦: ಅಫ್ಘಾನಿಸ್ತಾನದ ರಾಜಧಾನಿಯ ಶೈಕ್ಷಣಿಕ ಕೇಂದ್ರವೊAದರಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆತ್ಮಾಹುತಿ ದಾಳಿಯಲ್ಲಿ ೧೯

ವಿವಿಧೆಡೆ ನಡೆದ ಕ್ರೀಡಾಕೂಟಗಳು

ಸುಂಟಿಕೊಪ್ಪ: ಹಟ್ಟಿಹೊಳೆ ನಿರ್ಮಲ ವಿದ್ಯಾ ಭವನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢ ಶಾಲಾ

ಸಾಮಾಜಿಕ ಮೌಲ್ಯಗಳ ಮೇಲೆ ಕನ್ನಡ ಕವಿಗಳ ಸಾಹಿತ್ಯ ರಚನೆ ಪ್ರತಿಮಾ ಹರೀಶ್ ರೈ

ವೀರಾಜಪೇಟೆ, ಸೆ. ೩೦: ಕನ್ನಡ ಸಾಹಿತ್ಯ ಪ್ರಪಂಚದ ಕವಿಗಳು ತಮ್ಮ ಭಾವನೆಗಳನ್ನು ಸಮಾಜಿಕ ಮೌಲ್ಯಗಳ ತಳಹದಿಯ ಮೇಲೆ ಸಾಹಿತ್ಯ ರಚನೆ ಮಾಡಿರುವುದು ಧೀಮಂತ ಕನ್ನಡ ಸಾಹಿತ್ಯದ ಪ್ರತಿಬಿಂಬ

ಕಾರ್ ರ‍್ಯಾಲಿಯಲ್ಲಿ ಜಹಾನ್ಗಿಲ್ ಚಾಂಪಿಯನ್

*ಗೋಣಿಕೊಪ್ಪ, ಸೆ. ೩೦: ಗೋಣಿಕೊಪ್ಪ ದಸರಾ ಅಂಗವಾಗಿ ಶ್ರೀಕಾವೇರಿ ದಸರಾ ಸಮಿತಿ ಹಾಗೂ ಸೌತ್‌ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಮನೆಯಪಂಡ ಯಾರ್ಡ್ನಲ್ಲಿ ಆಯೋಜಿಸಿದ್ದ ನಾಲ್ಕುಚಕ್ರ ರ‍್ಯಾಲಿಯಲ್ಲಿ ಚಂಡಿಗಡದ

ಮುಳ್ಳುಸೋಗೆಯಲ್ಲಿ ಶಿಶು ಆರೋಗ್ಯ ಕೇಂದ್ರ ಆರಂಭ

ಕೂಡಿಗೆ, ಸೆ. ೩೦: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದ ಕಟ್ಟಡದಲ್ಲಿ ಆರೋಗ್ಯ ಉಪ ಕೇಂದ್ರಕ್ಕೆ ಹೊಂದಿಕೊAಡAತೆ ಶಿಶು ಆರೋಗ್ಯ ಕೇಂದ್ರವನ್ನು ತೆರೆÀಯಲಾಗಿದೆ. ಉದ್ಘಾಟನೆಯನ್ನು