ನಾಳೆಯಿಂದ ವಿಶೇಷ ಪೂಜೆಕುಶಾಲನಗರ, ಅ. ೩: ಕುಶಾಲನಗರ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ತಾ. ೫ ರಿಂದ ೨ ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಯಿ
ಇಂದು ಗೋಣಿಕೊಪ್ಪದಲ್ಲಿ ಆಯುಧ ಪೂಜೆ*ಗೋಣಿಕೊಪ್ಪ, ಅ. ೩: ವಾಹನ ಚಾಲಕರ ಸಂಘ ಮತ್ತು ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ತಾ. ೪ ರಂದು (ಇಂದು) ಆಯುಧ ಪೂಜೆಯ ಪ್ರಯುಕ್ತ
ಮಡಿಕೇರಿ ಜನೋತ್ಸವಕ್ಕೆ ಮೆರುಗು ನೀಡಿದ ಜಾನಪದ ದಸರಾಮಡಿಕೇರಿ, ಅ. ೨: ಹಲವಷ್ಟು ವೈವಿಧ್ಯಮಯ ಕಾರ್ಯಕ್ರಮ, ಸಂಭ್ರಮಕ್ಕೆ ವೇದಿಕೆಯಾಗಿರುವ ಮಡಿಕೇರಿ ದಸರಾ ಉತ್ಸವದಲ್ಲಿ ಭಾನುವಾರದಂದು ಮಣ್ಣಿನ ಸೊಗಡಿನ ಸಂಸ್ಕೃತಿಯ ಭಾಗವಾಗಿರುವ ಜಾನಪದೀಯ ಕಾರ್ಯಕ್ರಮಗಳು ಮೂಡಿಬಂದು ನೆರೆದಿದ್ದ
ಫೀಮಾ ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ತಲೆಎತ್ತಲಿದೆ ಹುತಾತ್ಮರ ಚೌಕಚೆಟ್ಟಳ್ಳಿ, ಅ. ೨: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ಕೊಡಗು ಜಿಲ್ಲೆಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಗೌರವ ಸಲ್ಲಿಸುವ
ಜಿಲ್ಲೆಗೆ ಸೋನಿಯಾ ರಾಹುಲ್ ಆಗಮನ ಸಾಧ್ಯತೆಮಡಿಕೇರಿ, ಅ. ೨: ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಾ. ೪ ಹಾಗೂ ೫ ರಂದು ಜಿಲ್ಲೆಗೆ ಆಗಮಿಸುವುದು ಬಹುತೇಕ