ಕೊಡಗಿನ ದಂಪತಿಗೆ ಫೇಸ್ಬುಕ್ ಫ್ರೆಂಡ್ನಿAದ ೩೫ ಲಕ್ಷ ವಂಚನೆನಾಪೋಕ್ಲು, ಅ. ೩: ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ನವ ನವೀನ ವಂಚನೆಗಳು, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಪೊಲೀಸ್ ಇಲಾಖೆ ಅದನ್ನು ಬೇಧಿಸುತ್ತಿದ್ದರೂ, ಅದರ ಅಂತರ, ಆಳ,
ಸುಂಟಿಕೊಪ್ಪದಲ್ಲಿAದು ಆಯುಧ ಪೂಜೆ ಸುವರ್ಣ ಮಹೋತ್ಸವಸುಂಟಿಕೊಪ್ಪ, ಅ. ೩: ಸುಂಟಿಕೊಪ್ಪ ವಾಹನ ಚಾಲಕರ ಸಂಘದಿAದ ಆಯುಧ ಪೂಜೆಯ ಸುವರ್ಣ ಮಹೋತ್ಸವ ಆಚರಣೆ ತಾ. ೪ ರಂದು (ಇಂದು) ನಡೆಯಲಿದೆ. ಜಾತಿ ಮತ ಧರ್ಮ ಬೇಧವಿಲ್ಲದೆ
ಇಂದು ಮೂರ್ನಾಡಿನಲ್ಲಿ ಆಯುಧ ಪೂಜೆಮೂರ್ನಾಡು, ಅ. ೩: ಮೂರ್ನಾಡು ಪಟ್ಟಣ ಅದ್ಧೂರಿ ಆಯುಧ ಪೂಜಾ ಸಮಾರಂಭಕ್ಕೆ ಸಜ್ಜಾಗಿದ್ದು, ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ ೨೯ನೇ ವರ್ಷದ
ಸಿಎನ್ಸಿ ಸತ್ಯಾಗ್ರಹ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಮಡಿಕೇರಿ, ಅ. ೩: ಕೊಡವ ಜನಾಂಗದ ವಿವಧ ಬೇಡಿಕೆಗಳ ಈಡೇರಿಕೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಯಿತು. ಕೊಡವ
ಗೋಣಿಕೊಪ್ಪಲು ದಸರಾಕ್ಕೆ ಡಾ ಮಹೇಶ್ ಜೋಶಿಗೋಣಿಕೊಪ್ಪಲು, ಅ. ೩: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ವರ್ಷದ ಉತ್ಸವದ