ವಿದ್ಯಾರ್ಥಿಗಳಿಗೆ ಇನ್ಸುಲಿನ್ ಚುಚ್ಚುಮದ್ದು

ಶನಿವಾರಸಂತೆ, ಅ. ೩: ಮನುಷ್ಯ ಜೀವನದಲ್ಲಿ ಆರೋಗ್ಯವೇ ಭಾಗ್ಯವಾಗಿದ್ದು, ಬಯಸಿ ಬರುವಂತದ್ದಲ್ಲವಾದ ಕಾರಣ ಕಾಳಜಿ ಮುಖ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ. ಜಯಕುಮಾರ್ ಅಭಿಪ್ರಾಯಪಟ್ಟರು. ಸಂಸ್ಥೆ ವತಿಯಿಂದ

ವಿವಿಧೆಡೆ ಗಾಂಧಿ ಶಾಸ್ತಿç ಹುಟ್ಟುಹಬ್ಬ ಆಚರಣೆ

ಸೋಮವಾರಪೇಟೆ, ಅ.೩: ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ತಹಶೀಲ್ದಾರ್ ನರಗುಂದ್ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ

ಪರಿಸರ ಉಳಿದರೆ ಮನು ಕುಲದ ಉಳಿವು ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಕರೆ

ಮಡಿಕೇರಿ, ಅ. ೩: ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಿಡ - ಮರ, ಪ್ರಾಣಿ - ಪಕ್ಷಿಗಳು ಸೇರಿದಂತೆ ವನ್ಯಜೀವಿ ಹಾಗೂ ವನ ಸಂಪತ್ತನ್ನು

ಕೊಡಗು ಜಿಪಂಗೆ ಕೇಂದ್ರ ಪ್ರಶಸ್ತಿಯ ಗರಿ

ಮಡಿಕೇರಿ, ಅ.೩: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ವಿಭಾಗದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಗೆ ರಾಷ್ಟç ಮಟ್ಟದ ಪ್ರಶಸ್ತಿ ದೊರೆತಿದೆ. ಕೊಡಗು ಜಿಲ್ಲೆಯು ಸ್ವಚ್ಛ