ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಸ್ಮರಣೆ ಮಡಿಕೇರಿ, ಅ.೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ
ಆರ್ಎಸ್ಎಸ್ ಪಥಸಂಚಲನಮಡಿಕೇರಿ, ಅ. ೨: ವಿಜಯ ದಶಮಿ ಅಂಗವಾಗಿ ರಾಷ್ಟಿçÃಯ ಸ್ವಯಂ ಸೇವಕ ಸಂಘದಿAದ ನಗರದ ಮುಖ್ಯಬೀದಿಯಲ್ಲಿ ಪಥಸಂಚಲನ ನಡೆಯಿತು. ನಗರದ ಓಂಕಾರೇಶ್ವರ ದೇವಾಲಯದಿಂದ ಹೊರಟ ನೂರಾರು ಗಣವೇಷದಾರಿಗಳು
ತಾರೆಯರ ಸಮಾಗಮ ರಂಜಿಸಿದ ಯುವಕಲೋತ್ಸವಮಡಿಕೇರಿ, ಅ. ೨: ಚಿತ್ರರಂಗದ ತಾರೆಯರ ಸಮಾಗಮ, ಮನತಣಿಸಿದ ನೃತ್ಯಗಳು, ರ‍್ಯಾಪ್’, ‘ಡಿಜೆ’ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಜನತೆ.. ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಕಿಂಬರ್ಲಿ ರಿಕ್ರಿಯೇಷನ್ಸ್
ಕೊಡಗಿನ ಗಡಿಯಾಚೆಫುಟ್‌ಬಾಲ್ ಪಂದ್ಯದ ವೇಳೆ ಗಲಭೆ-ಕಾಲ್ತುಳಿತದಿಂದ ಸಾವು-ನೋವು ಜಕಾರ್ತ, ಅ. ೨: ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೭೦ಕ್ಕೇರಿದೆ. ಆಕ್ರೋಶಗೊಂಡ ಸಾವಿರಾರು ಅಭಿಮಾನಿಗಳು
ಮಕ್ಕಂದೂರು ಪ್ರೌಢಶಾಲಾ ಶಿಕ್ಷಕರಿಗೆ ದಸಂಸದಿAದ ಸನ್ಮಾನ ಮಡಿಕೇರಿ, ಅ. ೨: ಮಕ್ಕಂದೂರು ಪ್ರೌಢಶಾಲಾ ಶಿಕ್ಷಕರಿಗೆ ಹತ್ತನೇ ತರಗತಿಯಲ್ಲಿ ಶಾಲೆಯು ಸತತವಾಗಿ ಶೇ. ೧೦೦ರ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ದ.ಸಂ.ಸ.