ಎನ್ಎಸ್ಎಸ್ ವಾರ್ಷಿಕ ಶಿಬಿರ ವೀರಾಜಪೇಟೆ, ಅ. ೪: ವ್ಯಕ್ತಿಯು ಯಾವುದೇ ಕೆಲಸ ಕಾರ್ಯವನ್ನು, ಯಶಸ್ವಿಯಾಗಿ ನಿಭಾಯಿಸಲು ಶ್ರಮವೆಂಬುದು ಮುಖ್ಯ, ಶ್ರಮದಿಂದಲೇ ಪ್ರಗತಿ ಸಾಧಿಸಬಹುದು ಎಂದು ಕಾವೇರಿ ವಿದ್ಯಾಸಂಸ್ಥೆಗಳ ನಿರ್ದೇಶಕ ಪಿ.ಟಿ. ಸುಭಾಷ್
ಜಲಜೀವನ್ ಮಿಷನ್ ಕುರಿತು ಕಿರು ಚಿತ್ರಗುಡ್ಡೆಹೊಸೂರು, ಅ. ೪: ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗ್ಗೆ ಮತ್ತು ನೀರಿನ ಬಳಕೆ, ಮಿತ
ಹೆಬ್ಬಾಲೆಯಲ್ಲಿ ರಕ್ತದಾನ ಶಿಬಿರಕೂಡಿಗೆ, ಅ. ೪: ಹೆಬ್ಬಾಲೆ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ವತಿಯಿಂದ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ರಕ್ತದಾನ ಅಮೃತ ಮಹೋತ್ಸವ ಶಿಬಿರವು
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ*ಗೋಣಿಕೊಪ್ಪ, ಅ. ೪: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ವೀರಾಜಪೇಟೆ ತಾಲೂಕಿನ ವಿವಿಧ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಲಾಖಾ ಅಧಿಕಾರಿಗಳು ಸನ್ಮಾನಿಸಿದರು. ಗೋಣಿಕೊಪ್ಪ ಅನುದಾನಿತ
ಕೊಡಗು ಗೌಡ ವಿದ್ಯಾ ಸಂಘದಿAದ ಪ್ರತಿಭಾ ಪುರಸ್ಕಾರಮಡಿಕೇರಿ, ಅ. ೪: ಪ್ರತಿ ವರ್ಷದಂತೆ ಈ ಬಾರಿಯು ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಅರ್ಜಿಗಳನ್ನು