ನಂಜರಾಯಪಟ್ಟಣದಲ್ಲಿ ಓಣಂ ಆಚರಣೆಸಿದ್ದಾಪುರ, ಅ. ೧೨: ನಂಜರಾಯಪಟ್ಟಣ ಎಸ್‌ಎನ್‌ಡಿಪಿ ಶಾಖೆ ವತಿಯಿಂದ ೩ನೇ ವರ್ಷದ ಓಣಂ ಆಚರಣೆ ತಾ. ೧೬ ರಂದು ಹೊಸಪಟ್ಟಣದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪ್ರಮುಖರಾದ
ತೀರ್ಥೋದ್ಭವ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಸಚಿವರುನಾಡಿನ ಜೀವನದಿ, ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ತುಲಾಸಂಕ್ರಮಣ ತೀರ್ಥೋದ್ಭವ ಸಿದ್ಧತೆ ಸಂಬAಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಸಹಕರಿಸಲು ಮನವಿ ಮಡಿಕೇರಿ, ಅ.೧೧: ನಾಡಿನ ಜೀವನದಿ ‘ಕಾವೇರಿ ನದಿ’ ಉಗಮ ಸ್ಥಾನ ತಲಕಾವೇರಿಯಲ್ಲಿ ಇದೇ ತಾ. ೧೭ ರಂದು ರಾತ್ರಿ ೭ ಗಂಟೆ ೨೧ ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ
ಹಾಡ ಹಗಲೇ ಮಡಿಕೇರಿಯಲ್ಲಿ ಮನೆ ನುಗ್ಗಿ ದರೋಡೆ ಮಡಿಕೇರಿ, ಅ. ೧೧: ಹಾಡ ಹಗಲೇ ಮಡಿಕೇರಿಯ ಹೃದಯ ಭಾಗದಲ್ಲಿರುವ ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರ ಮನೆಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿಸರ, ಕಿವಿಯಲ್ಲಿದ್ದ ಚಿನ್ನದ ವಾಲೆಯನ್ನು ಕಸಿದುಕೊಂಡು ಪರಾರಿಯಾಗಿರುವ
ಕೊಡಗಿನ ದೇವರಕಾಡು ಸಂರಕ್ಷಣಾ ವ್ಯವಸ್ಥೆ ಮಾದರಿ ಡಾ ಸಿಜಿ ಕುಶಾಲಪ್ಪ ಗೋಣಿಕೊಪ್ಪ ವರದಿ, ಅ. ೧೧ : ಕೊಡಗಿನ ದೇವರಕಾಡು ಸಂರಕ್ಷಣಾ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ ಕುಶಾಲಪ್ಪ