ಅರಣ್ಯದತ್ತ ವಾಪಸ್ಸಾದವೇ ೩ ಹುಲಿಗಳು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಅ. ೧೨: ದಕ್ಷಿಣ ಕೊಡಗಿನಲ್ಲಿ ರೈತರನ್ನು ಬೆಚ್ಚಿ ಬೀಳಿಸಿದ್ದ ಮೂರು ಹುಲಿಗಳು ಬಹುತೇಕ ಸಮೀಪದ ನಾಗರಹೊಳೆಯ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್ಸಾಗಿರ
ಹೆಬ್ಬಲಸು ಮರ ಸಾಗಾಟ ಓರ್ವನ ಬಂಧನಮಡಿಕೇರಿ, ಅ. ೧೨: ಗೋಣಿಕೊಪ್ಪ ಕಡೆಯಿಂದ ಪಿರಿಯಾಪಟ್ಟಣ ಕಡೆಗೆ ಲಾರಿಯಲ್ಲಿ (ಏಐ. ೫೫ ಉ ೩೨೪೧) ೩೯ ಹಲಸು ಮರದ ದಿಮ್ಮಿಗಳನ್ನು ಅಕ್ರಮವಾಗಿ ತುಂಬಿಸಿಕೊAಡು ಹೋಗುತ್ತಿರುವು ದಾಗಿ
ಹೊಸಪಟ್ಟಣದಲ್ಲಿ ಗ್ರಾಮ ವಾಸ್ತವ್ಯಮಡಿಕೇರಿ, ಅ. ೧೨: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾ. ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಕುಶಾಲನಗರ ಹೋಬಳಿಯ ಹೊಸಪಟ್ಟಣ ಗ್ರಾಮದ
ಜಾತ್ರೆ ಪ್ರಯುಕ್ತ ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯಭಾಗಮಂಡಲ, ಅ. ೧೨: ತಾ. ೧೭ ರಂದು ಭಾಗಮಂಡಲ, ತಲಾ ಕಾವೇರಿ ತೀರ್ಥ ಉದ್ಭವ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕ್ಷೇತ್ರದಲ್ಲಿ ಸ್ವಚ್ಛತಾ
ಕ್ಷÄದ್ರಗ್ರಹದ ಕಕ್ಷೆ ಬದಲಾವಣೆ ಯಶಸ್ವಿಮಡಿಕೇರಿ, ಅ. ೧೨: ಭೂಮಿಗೆ ಅಪ್ಪಳಿಸಬಹುದಾದ ಕ್ಷÄದ್ರಗ್ರಹಗಳ ಕಕ್ಷೆಗಳನ್ನು ಪರಿಣಾಮಕಾರಿಯಾಗಿ ಬದಲಾವಣೆ ಮಾಡುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದನ್ನು ಅರಿಯಲು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಓಂSA ಕೈಗೊಂಡ