ರಾಷ್ಟಿçÃಯ ಅಥ್ಲೆಟಿಕ್ ಸಿಂಚಲ್ಗೆ ಬೆಳ್ಳಿಮಡಿಕೇರಿ, ಅ. ೨೦: ಬೆಂಗಳೂರಿನಲ್ಲಿ ಜರುಗಿದ ರಾಷ್ಟಿçÃಯ ಓಪನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವತಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ತೀತರಮಾಡ ಸಿಂಚಲ್ ಕಾವೇರಮ್ಮ ೪೦೦ ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಪದಕದ
ಇಂದು ಕಾವೇರಿ ನದಿ ಉತ್ಸವಜೀವನದಿ ಕಾವೇರಿ ಸೇರಿದಂತೆ ಭವಿಷ್ಯತ್ತಿಗಾಗಿ ನಾಡಿನ ನದಿಗಳ ಮಹತ್ವ, ಸಂರಕ್ಷಣೆ ಮತ್ತು ನಿರ್ವಹಣೆಯ ಕುರಿತು ನಾಗರಿಕ ಸಮಾಜದ ಪಾತ್ರ ಹಾಗೂ ಭಾಗವಹಿಸುವಿಕೆ ಕುರಿತು ಜಲ ಜಾಗೃತಿ ಮೂಡಿಸುವ
ಕೊಡಗಿನ ಗಡಿಯಾಚೆ ಯು.ಕೆ. ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಲಂಡನ್, ಅ. ೨೦: ಯು.ಕೆ. ನೂತನ ಪ್ರಧಾನಿಯಾಗಿ ಆಯ್ಕೆಗೊಂಡು ಅಧಿಕಾರ ವಹಿಸಿಕೊಂಡ ಲಿಜ್ ಟ್ರಸ್ ಅವರು ೪೫ ದಿನಗಳ ಅಧಿಕಾರಾವಧಿಯ ನಂತರ
ಕೃಷಿಯಲ್ಲಿ ಆತ್ಮನಿರ್ಭರತೆಗಾಗಿ ಮೋದಿ ಸರ್ಕಾರ ಯೋಜನೆ ಶಾಸಕ ರಂಜನ್ ಸೋಮವಾರಪೇಟೆ, ಅ. ೨೦: ದೇಶದ ಎಲ್ಲಾ ರಂಗಗಳಿಗೂ ಸ್ವಾವಲಂಬನೆ ನೀಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮವಹಿಸಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ ಆತ್ಮನಿರ್ಭರತೆಗಾಗಿ ಪರಿಣಾಮಕಾರಿ
ಬೆಳೆ ವಿಮಾ ಜಾರಿಗೆ ಒತ್ತಾಯ ವೀರಾಜಪೇಟೆ, ಅ. ೨೦: ಕೊಡಗಿನಲ್ಲಿ ಕಾಫಿ ಬೆಳೆಗಾರರು ಬೆಲೆಯ ಆಸ್ಥಿರತೆ, ವನ್ಯ ಮೃಗಗಳ ಹಾವಳಿ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಎದರಿಸುತ್ತಿದ್ದು, ಸರಕಾರ ಸಣ್ಣ ಬೆಳೆಗಾರರ ಸಾಲ ಮತ್ತು