ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸುರೇಶ್ ಕೂಡಿಗೆ, ಅ. ೨೨: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಪಿ. ಸುರೇಶ್ ಅವಿರೋಧವಾಗಿ ಆಯ್ಕೆಗೊಂಡರು.
ರಾಷ್ಟçಮಟ್ಟದ ಕಾರ್ಯಾಗಾರದಲ್ಲಿ ಡಾ ಮುಲ್ಲೇಂಗಡ ರೇವತಿ ಪೂವಯ್ಯಮಡಿಕೇರಿ, ಅ. ೨೨: ಇತ್ತೀಚೆಗೆ ಚೆನ್ನೆöÊನಲ್ಲಿ ನಡೆದ ರಾಷ್ಟçಮಟ್ಟದ ಕಾರ್ಯಾಗಾರವೊಂದರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಪಾಲ್ಗೊಂಡಿದ್ದರು. ಕೇAದ್ರಿಯ ಸಂಸ್ಥೆಯಾದ ಚೆನ್ನೆöÊನ ‘ಸೆಂಟ್ರಲ್
ಶನಿವಾರಸಂತೆಯಲ್ಲಿ ಸಂಭ್ರಮಾಚರಣೆ ಶನಿವಾರಸAತೆ, ಅ. ೨೨: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಶನಿವಾರಸಂತೆ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪರಸ್ಪರ
ಕೊಡಗಿನ ಗಡಿಯಾಚೆವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್‌ಗಳು ಸಾವು ಮಂಡ್ಯ, ಅ. ೨೨: ತಮ್ಮ ಸ್ಟುಡಿಯೋದಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ತಯಾರಿ ನಡೆಸುತ್ತಿದ್ದಾಗ ವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್‌ಗಳು ಮೃತಪಟ್ಟಿರುವ ದಾರುಣ
ಸಮರ್ಥ ಕನ್ನಡಿಗರು ಪ್ರಶಸ್ತಿಗೆ ಸಾಧಕರ ಆಯ್ಕೆ ಮಡಿಕೇರಿ, ಅ. ೨೨: ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ನವೆÀಂಬರ್ ೬ ರಂದು ಮಡಿಕೇರಿಯಲ್ಲಿ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ’ ಎಂಬ ಕನ್ನಡ ಹಬ್ಬ ಕಾರ್ಯಕ್ರಮ ಆಯೋಜಿತವಾಗಿದ್ದು